Donations

ದೇಣಿಗೆಗಾಗಿ ಮನವಿ

ಸ್ನೇಹಿತರೆ,

ನಮಸ್ಕಾರ, ನಿಮಗೆಲ್ಲಾ  ತಿಳಿದಿರುವಂತೆ, "ಟೋಟಲ್ ಕನ್ನಡ" ಸಂಸ್ಥೆಯು ನನ್ನಿಂದ ಆರಂಭವಾಗಿ ಮೊದಲಿಗೆ ೨೦೦೬ ರಲ್ಲಿ ಸಣ್ಣ ಮಳಿಗೆಯಾಗಿದ್ದು, ೨೦೧೦ ರಲ್ಲಿ ವಿಸ್ಕೃತ ಮಳಿಗೆಯಾಗಿ ಬೆಳೆಯಿತು. ನಂತರ ೨೦೧೦ ರಿಂದ ಕನ್ನಡ ಪುಸ್ತಕ ಮತ್ತು ಸೀ.ಡಿ.ಗಳ ಮುದ್ರಣ ಸಹ ಆರಂಭಿಸಿದೆ. ಎಲ್ಲಾ ಪುಸ್ತಕಗಳು, ಚಲನಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳದೆ, ತುಂಬಾ ವಿಭಿನ್ನವಾದ ಚಲನಚಿತ್ರ ಮತ್ತು ಪುಸ್ತಕಗಳನ್ನು ಹೊರ ತಂದಿರುವೆ. ಈವರೆಗೂ "ಟೋಟಲ್ ಕನ್ನಡ" ಸಂಸ್ಥೆಯಿಂದ ಬಿಡುಗಡೆಗೊಂಡಿರುವ ವಿಭಿನ್ನ ಪುಸ್ತಕ ಮತ್ತು ಸೀ.ಡಿ.ಗಳ ಪಟ್ಟಿ ಕೆಳಗೆ ನೀಡಲಾಗಿದೆ. ಈಗ ಮತ್ತೊಂದು ಹೊಸ ಪ್ರಯತ್ನವಾಗಿ "ಈ-ಬುಕ್" , "ಆಡಿಯೋ ಬುಕ್", "ಮಲ್ಟಿಮೀಡಿಯಾ ಈ ಬುಕ್" ಸಹ ಹೊರತರಲು ಯತ್ನಿಸುತ್ತಿರುವೆ. ಜೊತೆಗೆ ಕನ್ನಡ, ಕರ್ನಾಟಕಕ್ಕೆ ಸಂಬಂಧ ಪಟ್ಟ ೧೪೦ ಸಾಕ್ಷ್ಯಚಿತ್ರಗಳನ್ನು ಡಿ.ವಿ.ಡಿ. ರೂಪದಲ್ಲೂ ಸಹ ಹೊರತರಲು ಯೋಜನೆ ಹಮ್ಮಿಕೊಳ್ಳಲಾಗಿದೆ. ನಿಮಗೆ ತಿಳಿದಿರುವಂತೆ ಈ , "ಟೋಟಲ್ ಕನ್ನಡ" ಸಂಸ್ಥೆಗಾಗಿ ಅಮೇರಿಕದಲ್ಲಿದ್ದ  ವೃತ್ತಿಯನ್ನು ಬಿಟ್ಟು ಬಂದು ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಎಲ್ಲಾ ವಿಧದಲ್ಲೂ ತಲುಪಿಸುವಂತೆ  ಮಳಿಗೆ ಮತ್ತು ಅಂತರ್ಜಾಲದ ಮೂಲಕ ಪ್ರಯತ್ನ ಮಾಡುತ್ತಿರುವೆ. ಈ ಮಟ್ಟಿಗೆ ನಾನು  ಕನ್ನಡದ ಕೆಲಸಕ್ಕೆ ಬದ್ದನಾಗಿದ್ದೇನೆ. 

 
ಜಾಗತೀಕರಣ, ಕಂಪ್ಯೂಟರೀಕರಣಗಳ ಪರಿಣಾಮವಾಗಿ ಬೆಂಗಳೂರಿನ ಜಯನಗರವೊಂದರಲ್ಲೇ ಕಳೆದ ೨ ವರ್ಷಗಳಲ್ಲಿ ಒಟ್ಟು ೧೩ ಪುಸ್ತಕ ಮತ್ತು ಸೀ.ಡಿ. ಮಳಿಗೆಗಳು ಮುಚ್ಚಿವೆ. ಆದರೆ "ಟೋಟಲ್ ಕನ್ನಡ" ಮಳಿಗೆಯು ತನ್ನ ವಿಭಿನ್ನತೆಯಿಂದ ಮತ್ತು ಕೆಲ ಕನ್ನಡ ಪರ ಗ್ರಾಹಕರಿಂದ ಉಳಿದುಕೊಂಡಿದೆ. ಮತ್ತು ಏನಾದರೂ ಆಗಲಿ, ಎಷ್ಟೇ ತೊಂದರೆ ಬಂದರೂ ಮಳಿಗೆಯನ್ನು ಅಭಿರುದ್ದಿಯತ್ತ ಕೊಂಡೊಯ್ಯಲೇ ಬೇಕು ಎಂಬ ಛಲದಿಂದ ನಾನು ಮಳಿಗೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವೆ. ಮಳಿಗೆಯನ್ನು ಉಳಿಸಿಕೊಂಡು ವಿಭಿನ್ನ  ಪುಸ್ತಕ ಮತ್ತು ಸೀ.ಡಿ.ಗಳನ್ನು ಹೊರತರುವುದು ದೊಡ್ಡ ಸಾಹಸದ ಕೆಲಸವೇ ಆಗಿದೆ. ಆದರೆ ನನ್ನ ಇತಿಮಿತಿಗಳ ನಡುವೆ ಈ ಹೊಸ ಯೋಜನೆಗಳಿಗೆ ಹಣ ಹೊಂದಿಸುವುದು ಸಹ ತುಸು ತ್ರಾಸದಾಯಕವಾದ ಕೆಲಸವೇ ಆಗಿದೆ. ನಿಮಗೆ "ಟೋಟಲ್ ಕನ್ನಡ" ಸಂಸ್ಥೆಯ ಕೆಲಸದ ಬಗ್ಗೆ ಖುಷಿಯಿದ್ದರೆ, ಬೆಂಬಲ ವ್ಯಕ್ತಪಡಿಸುವ ಅಭಿಲಾಷೆ ಇದ್ದರೆ, ನಿಮ್ಮ ಇಚ್ಚೆಗನುಸಾರವಾಗಿ "ಟೋಟಲ್ ಕನ್ನಡ" ಸಂಸ್ಥೆಗೆ ದೇಣಿಗೆ ನೀಡಬಹುದು. ಇದಕ್ಕಾಗಿ ನಮ್ಮ ಮಳಿಗೆಯ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿರುವೆ. 
 
Our Bank Details :  
 
DCB  Bank :

Account #:  08221900000763
Routing #: 560072004
Account Name: Total Kananda Dot Com
Account Type:  Current Account
Branch: Jayanagar Branch
RTGS/NEFT/IFSC Code: DCBL0000082

Corporation Bank :

Account #: 104600201000019
Routing #: 560017079
Account Name: Total Kannada Dot Com
Account Type:  Current Account
Branch: Jayanagara 9th Block Branch
RTGS/NEFT/IFSC Code: CORP0001046

ICICI Bank :

Account #:  025105500230
Routing #:   560229016
Account Name: Total Kannada Dot Com
Account Type:  Current Account
Branch: Jayanagara 7th Block Branch
RTGS / NEFT / IFSC Code: ICIC0000251

Or Pay Pal ಖಾತೆಗೂ ವರ್ಗಾವಣೆ ಮಾಡಬಹುದು. 

Pay Pal ಖಾತೆ ಹೆಸರು : totalkannada@yahoo.com
 

ಧನ್ಯವಾದಗಳು,
ಲಕ್ಷ್ಮೀಕಾಂತ್.ವಿ / ಟೋಟಲ್ ಕನ್ನಡ
ಸನಿಹವಾಣಿ : ೯೯೮೬೨ ೨೨೪೦೨
 
ಟೋಟಲ್ ಕನ್ನಡ ಸಂಸ್ಥೆಯ ಡಿ.ವಿ.ಡಿ.,ವಿ.ಸಿ.ಡಿ, ಅಡಿಯೋ ಸೀ.ಡಿ, ಎಮ್.ಪಿ.ತ್ರಿ ಮತ್ತು ಪುಸ್ತಕಗಳ ಪಟ್ಟಿ    
     
ಶೀರ್ಷಿಕೆ ಮಾಧ್ಯಮ ಪ್ರಕಾರ
     
ಸಂಸ್ಕಾರ ಡಿ.ವಿ.ಡಿ. ಚಲನಚಿತ್ರ
ಪುಟ್ಟಕ್ಕನ ಹೈವೇ ಡಿ.ವಿ.ಡಿ. ಚಲನಚಿತ್ರ
ಅರ್ಥ ಡಿ.ವಿ.ಡಿ. ಚಲನಚಿತ್ರ
ಗುಬ್ಬಚ್ಚಿಗಳು ಡಿ.ವಿ.ಡಿ. ಚಲನಚಿತ್ರ
ಬೇರು ಡಿ.ವಿ.ಡಿ. ಚಲನಚಿತ್ರ
ವಿಮುಕ್ಠಿ ಡಿ.ವಿ.ಡಿ. ಚಲನಚಿತ್ರ
ಬನ್ನಿ ಡಿ.ವಿ.ಡಿ. ಚಲನಚಿತ್ರ
ಸಂಕಲ್ಪ ಡಿ.ವಿ.ಡಿ. ಚಲನಚಿತ್ರ
ಘಟಶ್ರಾದ್ಧ ಡಿ.ವಿ.ಡಿ. ಚಲನಚಿತ್ರ
ಕುಬ್ಬಿ ಮತ್ತು ಇಯಾಲ ಡಿ.ವಿ.ಡಿ. ಚಲನಚಿತ್ರ
ತಬರನ ಕತೆ ಡಿ.ವಿ.ಡಿ. ಚಲನಚಿತ್ರ
ಪಲ್ಲವಿ ಡಿ.ವಿ.ಡಿ. ಚಲನಚಿತ್ರ
ಪೂರ್ವಾಪರ ಡಿ.ವಿ.ಡಿ. ಚಲನಚಿತ್ರ
ಮಕ್ಕಳ ರಾಜ್ಯ ಡಿ.ವಿ.ಡಿ. ಚಲನಚಿತ್ರ
ಅರಿವು ಡಿ.ವಿ.ಡಿ. ಚಲನಚಿತ್ರ
ಕೆಂಡದ ಮಳೆ ಡಿ.ವಿ.ಡಿ. ಚಲನಚಿತ್ರ
ಚೋಮನ ದುಡಿ ಡಿ.ವಿ.ಡಿ. ಚಲನಚಿತ್ರ
ನರಸಜ್ಜನ ನರ್ಸರಿ ಡಿ.ವಿ.ಡಿ. ಚಲನಚಿತ್ರ
     
ಸಂಸ್ಕಾರ ವಿ.ಸಿ.ಡಿ. ಚಲನಚಿತ್ರ
ಪುಟ್ಟಕ್ಕನ ಹೈವೇ ವಿ.ಸಿ.ಡಿ. ಚಲನಚಿತ್ರ
     
ಮಾಯಾಮೃಗ (೨೪ ಡಿ.ವಿ.ಡಿ.ಗಳ ಪ್ಯಾಕ್) ಡಿ.ವಿ.ಡಿ. ಧಾರಾವಾಹಿ
ಗೀತ ಮಾಧುರಿ (೨ ಡಿ.ವಿ.ಡಿ.ಗಳ ಪ್ಯಾಕ್) ಡಿ.ವಿ.ಡಿ. ಧಾರಾವಾಹಿ
ಗುಡ್ಡದ ಭೂತ (೨ ಡಿ.ವಿ.ಡಿ.ಗಳ ಪ್ಯಾಕ್) ಡಿ.ವಿ.ಡಿ. ಧಾರಾವಾಹಿ
ಗೃಹಭಂಗ (೬ ಡಿ.ವಿ.ಡಿ.ಗಳ ಪ್ಯಾಕ್) ಡಿ.ವಿ.ಡಿ. ಧಾರಾವಾಹಿ
ಕಥೆಗಾರ (೮ ಡಿ.ವಿ.ಡಿ.ಗಳ ಪ್ಯಾಕ್) ಡಿ.ವಿ.ಡಿ. ಧಾರಾವಾಹಿ
ಮಲೆಗಳಲ್ಲಿ ಮದುಮಗಳು (೨ ಡಿ.ವಿ.ಡಿ.ಗಳ ಪ್ಯಾಕ್) ಡಿ.ವಿ.ಡಿ. ಧಾರಾವಾಹಿ
     
ಕರ್ನಾಟಕ ವೈಭವ ಭಾಗ - ೧ ಡಿ.ವಿ.ಡಿ. ಪ್ರವಾಸ / ಮಾಹಿತಿ
ಕರ್ನಾಟಕ ವೈಭವ ಭಾಗ - ೨ ಡಿ.ವಿ.ಡಿ. ಪ್ರವಾಸ / ಮಾಹಿತಿ
ಆರ್ಟಿಸ್ಟಿಕ್ ಟೆಂಪಲ್ಸ್ (ಬೇಲೂರು,ಹಳೇಬೀಡು ಮತ್ತು ಶ್ರವಣಬೆಳಗೋಳ) ಡಿ.ವಿ.ಡಿ. ಪ್ರವಾಸ / ಮಾಹಿತಿ
ಮತ್ತೇ ಮತ್ತೇ ತೇಜಸ್ವಿ ಡಿ.ವಿ.ಡಿ. ಜೀವನ ಚರಿತ್ರೆ
ಶಂಕರ್ ನಾಗ್ ಕೇಳ್ಕೋಂಡ್ ಬಂದಾಗ ಡಿ.ವಿ.ಡಿ. ಬೆಂಗಳೂರು/ಜನರಲ್
ಶತಾವಧಾನ (೭ ಡಿ.ವಿ.ಡಿ. ಗಳ ಪ್ಯಾಕ್) ಡಿ.ವಿ.ಡಿ. ನೇರ ಕಾರ್ಯಕ್ರಮ (ಮುದ್ರಿತ)
ಸಾಯುವ ಮುನ್ನ ನೋಡಲೇಬೇಕಾದ ೧೦೧ ಕನ್ನಡ ಚಿತ್ರಗಳು ಡಿ.ವಿ.ಡಿ. ಮಾಹಿತಿ
ಗುರುಭ್ಯೋ ನಮಃ (ಫುಟ್ಟಣ್ಣ ಕಣಗಾಲ್ ರವರ ಸಾಕ್ಷ್ಯಚಿತ್ರ) ಡಿ.ವಿ.ಡಿ. ಮಾಹಿತಿ
ಸರ್ವಜ್ನ್ಹನ ವಚನಗಳು ಡಿ.ವಿ.ಡಿ. ಮಾಹಿತಿ
     
ಸ್ತ್ಯುತ್ಯಂತರ ಡಿ.ವಿ.ಡಿ. ಜೀವನ ಚರಿತ್ರೆ
ತಲೆತಲಾಂತರ ಡಿ.ವಿ.ಡಿ. ಜೀವನ ಚರಿತ್ರೆ
ಗತ್ಯಂತರ ಡಿ.ವಿ.ಡಿ. ಜೀವನ ಚರಿತ್ರೆ
ಸ್ಥಿತ್ಯಂತರ ಡಿ.ವಿ.ಡಿ. ಜೀವನ ಚರಿತ್ರೆ
ನೇತ್ಯಂತರ ಡಿ.ವಿ.ಡಿ. ಜೀವನ ಚರಿತ್ರೆ
ಸ್ಮ್ರುತ್ಯಂತರ ಡಿ.ವಿ.ಡಿ. ಜೀವನ ಚರಿತ್ರೆ
ಲಿಪ್ಯಂತರ ಡಿ.ವಿ.ಡಿ. ಜೀವನ ಚರಿತ್ರೆ
ಅಗ್ರಜ ಡಿ.ವಿ.ಡಿ. ಜೀವನ ಚರಿತ್ರೆ
ನೆನಪು ಡಿ.ವಿ.ಡಿ. ಜೀವನ ಚರಿತ್ರೆ
ಸಂಸ್ಮರಣೆ ಡಿ.ವಿ.ಡಿ. ಜೀವನ ಚರಿತ್ರೆ
ಸುಕ್ರಮ ಡಿ.ವಿ.ಡಿ. ಮಾಹಿತಿ
ಅಕ್ರಮ ಡಿ.ವಿ.ಡಿ. ಮಾಹಿತಿ
     
ಮಾಸ್ಥಿ ವೆಂಕಟೇಶ್ ಐಯ್ಯಂಗಾರ್ - ಎ.ಎನ್.ಕೃಷ್ಣ ರಾವ್ ಡಿ.ವಿ.ಡಿ. ಜೀವನ ಚರಿತ್ರೆ
ಕವಿರಾಜಮಾರ್ಗ - ಪಂಪ ಡಿ.ವಿ.ಡಿ. ಜೀವನ ಚರಿತ್ರೆ
ಕುವೆಂಪು - ದ. ರಾ. ಬೆಂದ್ರೆ ಡಿ.ವಿ.ಡಿ. ಜೀವನ ಚರಿತ್ರೆ
ಎಸ್.ಎಲ್.ಬೈರಪ್ಪ - ದೇವನೂರು ಮಹದೇವ - ಜಿ.ಎಸ್.ಶಿವರುದ್ರಪ್ಪ - ಕೆ.ಎಸ್.ನಿಸಾರ್ ಅಹಮದ್ ಡಿ.ವಿ.ಡಿ. ಜೀವನ ಚರಿತ್ರೆ
ಗೊಪಾಲ ಕೃಷ್ಣ ಅಡಿಗ - ವಿ.ಕೃ.ಗೊಕಾಕ್ - ಕೆ.ಎಸ್.ನರಸಿಂಹ ಸ್ವಾಮಿ ಡಿ.ವಿ.ಡಿ. ಜೀವನ ಚರಿತ್ರೆ
ಕನ್ನಡ ಜನಾಂಗ ಪ್ರಾಚೀನತೆ - ಕೊಡವ ಸಮೂದಾಯ ಡಿ.ವಿ.ಡಿ. ಚರಿತ್ರೆ
ಕರ್ನಾಟಕದ ಭೌಗೋಳಿಕ ವಿಸ್ಮಯಗಳು ಡಿ.ವಿ.ಡಿ. ಚರಿತ್ರೆ
ಕರ್ನಾಟಕದ ವ್ಯಕ್ತಿ ನಾಮಗಳು - ಸ್ಥಳ ನಾಮಗಳು ಡಿ.ವಿ.ಡಿ. ಚರಿತ್ರೆ
ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಪಾಶ್ಚಾತ್ಯ ವಿದ್ವಾಂಸರ ಕೊಡುಗೆ ಡಿ.ವಿ.ಡಿ. ಚರಿತ್ರೆ
ಕನ್ನಡ ಏಕೀಕರಣ ಚಳುವಳಿ - ಗುಲ್ಬರ್ಗ ಕನ್ನಡ ಡಿ.ವಿ.ಡಿ. ಚರಿತ್ರೆ
ಕರ್ನಾಟಕದ ಬುಡಕಟ್ಟುಗಳು ಡಿ.ವಿ.ಡಿ. ಚರಿತ್ರೆ
ಕನ್ನಡ ಒಂದು ದ್ರಾವಿಡ ಭಾಷೆ - ಕನ್ನಡ ವ್ಯಾಕರಣ ಪರಂಪರೆ - ಕರ್ನಾಟಕದ ಭಾಷೆಗಳು ಡಿ.ವಿ.ಡಿ. ಚರಿತ್ರೆ
     
And 28 More documentary DVDs releasing soon..    
     
ಸರ್ವಜ್ನ್ಹನ ವಚನಗಳು ಎ.ಸಿ.ಡಿ. ವಚನ ಗಾಯನ ಮತ್ತು ವ್ಯಾಖ್ಯಾನ
ಪಾಸೀಟಿವ್ ಆಲೋಚನಾ ಶಕ್ಥಿ ಎ.ಸಿ.ಡಿ. ವ್ಯಕ್ತಿತ್ವ ನಿರ್ಮಾಣ
ನಾಡು ಕಂಡ ರಾಜ್ ಕುಮಾರ್ ಎ.ಸಿ.ಡಿ. ಮಾಹಿತಿ
ಮಲೆಗಳಲ್ಲ್ಲಿ ಮದುಮಗಳು ಎಮ್.ಪಿ.೩ ನಾಟಕದ ಹಾಡುಗಳು
ಸಂಧ್ಯಾ ರಾಗ  ಎಮ್.ಪಿ.೩ ಕೇಳುವ ಪುಸ್ತಕ
ಋಗ್ವೆದ ಸಂಹಿತೆ ಎಮ್.ಪಿ.೩ (ಡಿ.ವಿ.ಡಿ. ಎಮ್.ಪಿ.೩) ೪೬ ಗಂಟೆಗಳ ಮಂತ್ರ
     
ಕನ್ನಡ ಬರಹ ತಂತ್ರಾಂಶ ಸಿ.ಡಿ.ರಾಂ ಕನ್ನಡ ತಂತ್ರಾಂಶ
ಕುಮಾರವ್ಯಾಸ ಭಾರತ (ಕರ್ನಾಟ ಭಾರತ ಕಥಾಮಂಜರಿ) ಸಿ.ಡಿ.ರಾಂ ಬಹುಮಾಧ್ಯಮ ತಂತ್ರಾಂಶ
ಋಗ್ವೇದ ಸಂಹಿತೆ ಮತ್ತು ೨೪ ಪುರಾಣಗಳು ಸಿ.ಡಿ.ರಾಂ ಬಹುಮಾಧ್ಯಮ ತಂತ್ರಾಂಶ
ವೇದ ಗಣಿತ ಸಿ.ಡಿ.ರಾಂ ಬಹುಮಾಧ್ಯಮ ತಂತ್ರಾಂಶ
     
ನನ್ನ ತಮ್ಮ ಶಂಕರ ಪುಸ್ತಕ ಜೀವನ ಚರಿತ್ರೆ
ಮಠ  (ಚಿತ್ರಕತೆ) ಪುಸ್ತಕ ಚಿತ್ರಕತೆ
ಎದ್ದೇಳು ಮಂಜುನಾಥ (ಚಿತ್ರಕತೆ) ಪುಸ್ತಕ ಚಿತ್ರಕತೆ
ಮಠ - ಎದ್ದೇಳು ಮಂಜುನಾಥ (ಸಂಯುಕ್ತ ಆವೃತ್ತಿ) (ಚಿತ್ರಕತೆ) ಪುಸ್ತಕ ಚಿತ್ರಕತೆ
ಹಾಗೇ ಸುಮ್ಮನೆ - ಮೇಕಿಂಗ್ ಆಫ್ ಮುಂಗಾರು ಮಳೆ ಪುಸ್ತಕ ಸಿನಿಮಾ ಮೇಕಿಂಗ್
ಘಟಶ್ರಾದ್ಧ (ಕತೆ - ಚಿತ್ರಕತೆ - ವಿಮರ್ಷೆ) ಪುಸ್ತಕ ಚಿತ್ರಕತೆ
ಸಾಯುವ ಮುನ್ನ ನೋಡಲೇಬೇಕಾದ ೧೦೧ ಕನ್ನಡ ಚಿತ್ರಗಳು ಪುಸ್ತಕ ಮಾಹಿತಿ
ಕಾಮಸೂತ್ರ (ಉಚಿತ ಡಿ.ವಿ.ಡಿ ಯೊಂದಿಗೆ) ಪುಸ್ತಕ ಮಾಹಿತಿ
ಚಲನಚಿತ್ರ ಸಂಸ್ಕ್ರುತಿ ಪುಸ್ತಕ ಮಾಹಿತಿ
ತೇಜಸ್ವಿ ನನಗೆ ನಿಮಿತ್ತ ಪುಸ್ತಕ ಜೀವನ ಚರಿತ್ರೆ
ಹೇಳದೇ ಉಳಿದ ಕತೆಗಳು ಪುಸ್ತಕ ಕಾಫಿ ಟೇಬಲ್ ಪುಸ್ತಕ
ಹಿಂದೂ ಧರ್ಮ - ನಾನು ತಿಳಿದುಕೊಂಡಂತೆ ಪುಸ್ತಕ ವೈಚಾರಿಕತೆ
C++ ಗೌರಮ್ಮ ಪುಸ್ತಕ ಕವನ / ಹನಿಗವನ
ಕಣ್ಣೀರಜ್ಜ ಮತ್ತು ಇತರ ಕತೆಗಳು ಪುಸ್ತಕ ಕತೆಗಳು
ಆಕಸ್ಮಿಕ - ಚಿತ್ರಕತೆ ಪುಸ್ತಕ ಚಿತ್ರಕತೆ
ಚಿಗುರಿದ ಕನಸು ಪುಸ್ತಕ ಚಿತ್ರಕತೆ