Product Description
ಮಕ್ಕಳಿಗೆ ದೊಡ್ಡವರು ಯಾವಾಗಲೂ ಕಥೆಗಳನ್ನು ಹೇಳುತ್ತಿರಬೇಕು- ಭಾರತದ ಕಥೆಗಳು, ಪುರಾಣದ ಕಥೆಗಳು, ಕರ್ನಾಟಕದ ಕಥೆಗಳು, ಅಜ್ಜ-ಅಜ್ಜಿ ಕಥೆಗಳು, ವಿಜ್ಞಾನದ ಕಥೆಗಳು, ಹಿರಿಯರ ಕಥೆಗಳು, ನೀತಿಕಥೆಗಳು, ಸಾಧನಶೀಲರ ಕಥೆಗಳು, ಕಾಡು-ಬೆಟ್ಟ-ನದಿ-ಪ್ರಾಣಿ-ಸಮುದ್ರಗಳ ಕಥೆಗಳು... ಹೀಗೆ! ಚಿಕ್ಕ ವಯಸ್ಸಿನಲ್ಲಿ ಹೀಗೆಲ್ಲ ಕಥೆಗಳನ್ನು ಕೇಳಿದಾಗ, ಓದಿದಾಗ ಮಕ್ಕಳ ಆಸಕ್ತಿ, ಕುತೂಹಲ ಹೆಚ್ಚುತ್ತದೆ. ತಿಳಿವಳಿಕೆ ಬೆಳೆಯುತ್ತದೆ. "ವಸಂತ ಬಾಲಸಾಹಿತ್ಯ ಮಾಲೆ" ಇಂಥ ಪಸ್ತಕಗಳನ್ನು ಪ್ರಕಟಿಸುತ್ತಿದೆ.
ಮಕ್ಕಳಿಗೆ ಓದಲು...
ತಂದೆ-ತಾಯಿಗಳಿಗೆ ಓದಿ ಹೇಳಲು...
ಅತ್ಯುಪಯುಕ್ತ-ಸ್ವಾರಸ್ಯ ಪುಸ್ತಕಗಳು