Quantity
Product Description
ಸ್ಕಾಟ್ಲೆಂಡಿನ ಎಡಿನ್ಬರೋದಲ್ಲಿ 1859 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. 1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್ ನನ್ನು ಹುಟ್ಟು ಹಾಕಿದ ಲೇಖಕ. ಪತ್ತೇದಾರ ಷರ್ಲಾಕ್ ಹೋಮ್ಸ್ ನ ರೋಚಕ ಸಾಹಸಗಳನ್ನು ಹೇಳುವ ಕಥೆಗಳ ಸಂಗ್ರಹ.
Publisher
Ankitha Pusthaka
Number of Pages
168
Binding
Soft Bound
Publication Year
1990
Author
Vasudeva Rao
Height
10 CMS
Width
1 CMS
Weight
150 GMS
Length
10 CMS
Language
Kannada