Quantity
Product Description
Collection of articles by Vinobha Ji related to dharma Translated to Kannada by Dr Sri Siddarama Swameeji Compiled by Kaalindee Taayi
ಧರ್ಮಕ್ಕೆ ಸಂಬಂಧಿಸಿದ ವಿನೋಬಾ ಭಾವೆಯವರ ವಿಚಾರಗಳ ಸಂಕಲನವನ್ನು ಕನ್ನಡಕ್ಕೆ ಅನುವಾದ ಮಾಡಿದವರು ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮಿಗಳು. ’ಹಿಂದೂ’ಧರ್ಮ ಶಬ್ದವು ಬಹಳ ಪ್ರಚಲಿತವಾಗಿರುವುದರಿಂದ ಇದರ ನಿಮಿತ್ತವಾಗಿ ವ್ಯಕ್ತವಾದ ವಿಚಾರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಭಾರತದ ಸಂಪೂರ್ಣ ಜೀವನದೃಷ್ಟಿ ಮತ್ತು ಧಾರ್ಮಿಕ ಜೀವನದೃಷ್ಟಿಯನ್ನು ಇಲ್ಲಿ ಕೇಂದ್ರೀಕರಿಸಿದ್ಧಾರೆ. ವ್ಯಕ್ತಿಯ ಬದುಕಿನ ಆಧ್ಯಾತ್ಮಿಕ ಜೀವನವಿಕಾಸವನ್ನು ’ಧರ್ಮಾಮೃತ’ ಎಂಬ ಸಾರ್ವಕಾಲಿಕ ಮಹತ್ವದ ಕೃತಿಯ ಮೂಲಕ ಓದುಗರಿಗೆ ತಲುಪಿಸಿದ್ದಾರೆ
Number of Pages
203
Publication Year
2018
Publisher
Ananya Prakashana
Author
Dr Siddharama Swamiji
Binding
Soft Bound
Length
22 CMS
Weight
350 GMS
Width
14 CMS
Height
1 CMS
Language
Kannada