Quantity
Product Description
Dakshina America Ondhu Suttu :Peru, Brazil Mattu Argentina
ವೃತ್ತಿಯಲ್ಲಿ ವೈದ್ಯರಾದ ಪ್ರಸಾದ್ ರವರು ಪೆರು, ಬ್ರೆಜಿಲ್ ಮತ್ತು ಅರ್ಜೆಂಟೈನಾ ಕುರಿತ ತಮ್ಮ ಪ್ರವಾಸಾನುಭವವನ್ನು ಇಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಇವರ ಕಥನ ಉಲ್ಲಾಸದಾಯಕ ಅನುಭವ ನೀಡುತ್ತಲೇ ನಮ್ಮ ಅರಿವನ್ನು ವಿಸ್ತರಿಸುತ್ತದೆ. ಆಕರ್ಷಕ ಕಥನ ಶೈಲಿ ಪ್ರಸಾದ್ ರವರಿಗೆ ಸಿದ್ಧಿಸಿದೆ. ಎಲ್ಲಿಯೂ ನೀರಸವಾಗದೆ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ.
Publisher
Ankitha Pusthaka
Author
Dr G S Shivaprasad
Publication Year
2018
Number of Pages
176
Binding
Soft Bound
Length
10 CMS
Height
10 CMS
Weight
300 GMS
Width
1 CMS
Language
Kannada