Quantity
Product Description
ಪುಸ್ತಕ ಕುರಿತ ವಿವರಣೆ ಸಾಮಾನ್ಯವಾಗಿ ಗೀತೆ'ಗಳಿಗೆ ಭಾವಜಗತ್ತೇ ಕೇಂದ್ರ. ಹೀಗಾಗಿಯೇ ರಮ್ಯತೆ ಅದರ ಲಯವನ್ನು ರೂಪಿಸುತ್ತದೆ. ಲಕ್ಷ್ಮಣರಾವ್ ಅವರಿಗೆ ಇದರ ಅರಿವಿದೆ. ಆದ್ದರಿಂದಲೇ ಎಚ್ಚರದಿಂದಲೇ ಗೀತಜಗತ್ತನ್ನು ವಿಸ್ತಾರಗೊಳಿಸುವ, ದೈನಿಕದ ಕೋಟಲೆಗಳನ್ನೂ ಅದು ಒಳಗೊಳ್ಳುವಂತೆ ಮಾಡುವ ಪ್ರಯತ್ನವನ್ನು ಅವರು ತಮ್ಮ ಗೀತೆಗಳಲ್ಲಿ ಮಾಡಿದ್ದಾರೆ. ಲಕ್ಷ್ಮಣರಾವ್ ಅವರ ಈ ಗೀತಸಂಕಲನ ಆಪ್ತಸಖನೊಬ್ಬನ ಅಂತರಂಗದ ದನಿಯಂತೆ ನಮ್ಮ ವ್ಯಕ್ತಿತ್ವವನ್ನು ಆವರಿಸಿ ನಿಲ್ಲುತ್ತದೆ. ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ. ಬಿ.ಆರ್. ಲಕ್ಷ್ಮಣರಾವ್ ಅವರ ಆಯ್ದ ಭಾವಗೀತೆಗಳ ಸಂಕಲನವಿದು
Author
B R Lakshman Rao
Number of Pages
184
Publication Year
2005
Publisher
Ankitha Pusthaka
Binding
Hard Bound
Weight
200 GMS
Length
10 CMS
Width
1 CMS
Height
10 CMS
Language
Kannada