Quantity
Product Description
A Kannada Novel By Santhoshakumar Mehandale
ಅಘೋರಿ ಅಂದರೆ ಅಂಧಕಾರ ರಹಿತ, ಸರ್ವ ಪ್ರಕಾಶಮಯ, ಯಾವ ಭಯವಿಲ್ಲದವನು ಎಂದರ್ಥ. ಜೊತೆಗೆ ಇನ್ನೊಂದು ನೆಲೆಯಲ್ಲಿ ಯಾರೂ ಸಾಧಿಸಲಾಗದ, ಯಾರೂ ಇರಲಾರದ ರೀತಿಯಲ್ಲಿ ಭಯಾನಕವಾಗಿಯೂ, ಸಹ್ಯವಲ್ಲದ ಪರಿಸರದಲ್ಲೂ ಸಹನೀಯವಾಗಿರುವವನು ಎಂದಾಗುತ್ತದೆ". ಇಂತಹ ಅಘೋರಿಗಳ ನಿಷಿದ್ಧ ಪ್ರಪಂಚದ ಅನುಭವ ಈ ಕಥಾನಕ. ಸಾಮಾನ್ಯ ಜನರನ್ನು ಬೆಚ್ಚಿಬೀಳಿಸುವ ದಿಗ್ಭ್ರಮೆ ಮೂಡಿಸುವ ಈ ಕೃತಿ ಒಂದು ರೀತಿಯಲ್ಲಿ ಮಾನವ ಶಾಸ್ತ್ರದ ಸಂಕಥನ ದಾಖಲೆ ಕೂಡಾ ಹೌದು.
Height
10 CMS
Length
10 CMS
Weight
220 GMS
Width
1 CMS
Number of Pages
265
Publisher
Ankitha Pusthaka
Publication Year
2019
Binding
Soft Bound
Author
Santhosh Kumar Mehendale
Language
Kannada