Quantity
Product Description
ಛಂದಸ್ಸಿನಲ್ಲಿ ಅಭಿಮಾನಿ ದೇವತೆಗಳನ್ನು ಅಡಗಿಸಿಟ್ಟು ಹಾಡಿನೊಂದಿಗೆ ಅಂದರೆ ಹಾಡುತ್ತ ಅದನ್ನು ಬಿಡುಗಡೆಗೊಳಿಸುವ ಅಥವಾ ಸಾಕ್ಷಾತ್ಕಾರ ಮಾಡಿಕೊಂಬ ಪದ್ಧತಿ ಬಯಲಾಟ ಹಾಗೂ ತತ್ವಪದಕಾರರ ಹಾಡುಗಾರಿಕೆಯಲ್ಲಿವೆ. ನನ್ನದು ಬಯಲಾಟದ ಲಾವಣಿಗಳಿಂದ ಸ್ಫೂರ್ತಿ ಪಡೆದ ಹೊಸ ಅಂಶಗಣ ಸಂಯೋಜನೆ ಎನ್ನುವ ಚಂದ್ರಶೇಖರ ಕಂಬಾರರ ಅಪೂರ್ವ ಗೇಯ ಗೀತೆಗಳ ಸಂಕಲನವಿದು.
Publisher
Ankitha Pusthaka
Publication Year
2013
Number of Pages
176
Author
Dr Chandhrashekar Kambara
Binding
Soft Bound
Height
10 CMS
Weight
220 GMS
Length
10 CMS
Width
1 CMS
Language
Kannada