Quantity
Product Description
ಎಂ.ಎಸ್. ಶ್ರೀರಾಮ್ ರವರ ಕಥೆಗಳ ಶೈಲಿ ನಾಗರಿಕವಾದದ್ದು. ನಾಗರಿಕವಾದ ವರ್ತನೆಯಲ್ಲಿ ಭಾವದ ಪ್ರದರ್ಶನವಿರುವುದಿಲ್ಲ; ಸೋಗು ಇರುವುದಿಲ್ಲ; ತೀವ್ರತೆಯೂ ಇರುವುದಿಲ್ಲ. ಆದರೆ ನಿರುದ್ವೇಗಗೊಳ್ಳದಂತೆ, ತಣ್ಣಗೆ ಸಹಾನುಭೂತಿಯಲ್ಲಿ ಮನುಷ್ಯನ ಅತಿರೇಕಗಳನ್ನೂ, ವಕ್ರತೆಗಳನ್ನೂ ಗಮನಿಸುವ ಶಕ್ತಿಯಿರುತ್ತದೆ. ಶ್ರೀರಾಮ್ ಕಥನಕ್ರಮ ಇಂಥ ಸೋಗಿಲ್ಲದ ಸಜ್ಜನಿಕೆಯಿಂದ ಪ್ರೇರಿತವಾಗಿದೆ'' ಎಂದಿದ್ದಾರೆ ಯು.ಆರ್.ಅನಂತಮೂರ್ತಿಯವರು
Publication Year
2010
Number of Pages
136
Binding
Soft Bound
Publisher
Ankitha Pusthaka
Author
M S Shriram
Length
10 CMS
Weight
150 GMS
Width
1 CMS
Height
10 CMS
Language
Kannada