Quantity
Product Description
ಆತ್ಮಕಥೆ ಒಬ್ಬ ವ್ಯಕ್ತಿಯ ವಿಕಸನದ ಕಥೆಯಷ್ಟೇ ಆಗದೆ ಒಂದು ಸಮುದಾಯದ ವಿಕಸನದ ಕಥೆಯೂ ಆಗುತ್ತದೆ. ಈ ಪಠ್ಯದಲ್ಲಿ ವೈಯಕ್ತಿಕ ಮುಖಾಮುಖಿಗಳೆಲ್ಲವೂ ಸಾಮುದಾಯಿಕ ಚರ್ಚೆಗಳೂ ಆಗಿರುವುದರಿಂದ ಇತಿಹಾಸ ಪ್ರಜ್ಞೆ ಅಂತರ್ಗತ ವಾಗಿರುವುದನ್ನು ಗಮನಿಸಬೇಕು. ಈ ವಿಕಸನದ ಬಹುಭಾಗ ಚರಿತ್ರೆಯ ಮೂಲಕ ಅನುಭವದ ಹುಡುಕಾಟದಲ್ಲಿ ಆಳವಾದ ಮಾನವೀಯತೆಯನ್ನು ಅಪ್ಪಿಕೊಂಡಿರುವ ಪರಿಣಾಮದಿಂದಲೇ ಆಗಿದೆ. ಮೂಡ್ನಾಕೂಡು ಚಿನ್ನಸ್ವಾಮಿ ಒಬ್ಬ ಕವಿಯಾಗಿ ತಮ್ಮ ಆತ್ಮಕಥನದಲ್ಲಿ ಜೀವಪರ ಕಾಳಜಿಯುಳ್ಳ ಒಂದು ಚಿತ್ರಕಾವ್ಯವನ್ನು ಸಮಚಿತ್ತದಿಂದ ಕಟ್ಟಿಕೊಡಲು ಯಶಸ್ವಿಯಾಗಿದ್ದಾರೆ
ISBN-13
9789387192836
ISBN-10
9789387192836
Publisher
Ankitha Pusthaka
Binding
Soft Bound
Publication Year
2020
Author
Dr Mudnakudu Chinnaswamy
Number of Pages
220
Height
1 CMS
Length
22 CMS
Width
20 CMS
Weight
300 GMS
Language
Kannada