Quantity
Product Description
A Book on Travelogue Pravaasa Kathana Kurita Pustaka
ದಕ್ಷಿಣ ಆಫ್ರಿಕಾದ ಹನಿನೋಟವನ್ನು ಕೊಡುವ ಪ್ರಯತ್ನ ಇಲ್ಲಿ ಮಾಡಿದ್ದೇನೆ. ಇದು ದಕ್ಷಿಣ ಆಫ್ರಿಕಾವನ್ನು ಇಡಿಯಾಗಿ ನೋಡುವ ಪ್ರಯತ್ನ ಅಲ್ಲ. ದಕ್ಷಿಣ ಆಫ್ರಿಕಾದಲ್ಲಿ ನೋಡಿದ ಕೆಲವನ್ನು ಇಡಿಯಾಗಿ ಹೇಳುವ ಪ್ರಯತ್ನ. ಅಲ್ಲದೇ ನನ್ನ ಅನುಭವಗಳನ್ನು ನಿಮಗೆ ಹೇಳುವ, ಆ ಮೂಲಕ ಒಂದು ಹೊಸ ದೇಶದ ಕೆಲವು ಸಂಗತಿಗಳನ್ನು ಪರಿಚಯಿಸುವ ಪುಟ್ಟ ಪ್ರಯತ್ನ. ನೋಡುವ ಕಣ್ಣು, ಗ್ರಹಿಸುವ ಮನಸ್ಸು ಎಚ್ಚರವಾಗಿದ್ದರೆ ಯಾವ ಊರಾಗಲಿ, ದೇಶವಾಗಲಿ ವಜ್ರ್ಯ ಅಲ್ಲ
Binding
Soft Bound
Publisher
Ankitha Pusthaka
Number of Pages
204
Author
Vishweshwara Bhat
Length
10 CMS
Weight
350 GMS
Height
10 CMS
Width
1 CMS
Language
Kannada