Quantity
Product Description
Tantra Shaasthra Kurita Lekhanagalu
ಭಾರತೀಯ ಜೀವನದಲ್ಲಿ ಧೈರ್ಯ, ವಿಚಾರಗಳ ವಿಕಾಸ, ಶೃಂಗಾರ, ವೀರ, ಭಕ್ತಿಗಳು ಬೆರೆತು ಹೋದ ಚಿತ್ರಣ ದೊರಕುವುದು ತಂತ್ರಗಳಲ್ಲಿ. ನಮ್ಮ ಸಂಸ್ಕೃತಿಯು ತಂತ್ರವನ್ನು, ಶಾಕ್ತ ಸಂಪ್ರದಾಯವನ್ನು ಹೇಗೆ ಕಟ್ಟಿಕೊಂಡಿದೆ ಎಂಬುದರ ಸಶಕ್ತ ಕಥನವೊಂದನ್ನು ಡಾ. ಜಿ.ಬಿ. ಹರೀಶ ಅವರು ಸಂಪಾದಿಸಿಕೊಟ್ಟಿರುವ ತಂತ್ರದರ್ಶನ ಕೃತಿಯು ಅನಾವರಣ ಮಾಡಿದೆ. ತಂತ್ರವನ್ನು ಕುರಿತ ವಿವಿಧ ಲೇಖಕರ ಸಂಪಾದಿತ ಲೇಖನಗಳ ಸಂಕಲನ.
Number of Pages
324
Publication Year
2013
Binding
Soft Bound
Author
G B Harish
Publisher
Ankitha Pusthaka
Weight
250 GMS
Width
1 CMS
Height
10 CMS
Length
10 CMS
Language
Kannada