Quantity
Product Description
Dalita Lokada Anaavarana A Collection of Social Cultural Articles
ಎಲ್. ಹನುಂಮತಯ್ಯ ಅವರ ಬರವಣಿಗೆಯ ಧಾಟಿ ಮೆಚ್ಚುಗೆ ಹುಟ್ಟಿಸುತ್ತದೆ. ಸ್ಪಷ್ಟತೆ ಹಾಗೂ ಪ್ರಖರತೆಗಳು ಇವರ ಬಹುಪಾಲು ಲೇಖನಗಳ ಸತ್ವವಾಗಿವೆ. `ಸಾಹಿತ್ಯಚಿಂತನೆ' ಭಾಗದಲ್ಲಿ ಇರುವ ಸಾಹಿತ್ಯ ಪರಿಶೀಲನಾ ಲೇಖನಗಳ ಹರಹು ಮತ್ತು ನಿಲುವುಗಳು ಮೆಚ್ಚುಗೆ ಹುಟ್ಟಿಸುತ್ತವೆ. ಇಲ್ಲಿ ಪರಿಚಯಾತ್ಮಕ ಬರವಣಿಗೆಯ ಲೇಖನಗಳಿಗಿರುವಂತೆಯೇ ಆಶಯಗಳ ಪ್ರತಿಪಾದನೆ ಮಾಡುವ ಲೇಖನಗಳೂ ಇವೆ. ಬೂದಿ ಮುಚ್ಚಿದ ಕೆಂಡ ಒಳ ಮೀಸಲಾತಿ, ದಲಿತರು ಮತ್ತು ಹಿಂದುಳಿದ ವರ್ಗ, ಆಧುನಿಕತೆ ಮತ್ತು ಮಾನವೀತೆಯ, ಹಿಂಸೆ-ಅಹಿಂಸೆಯ ನಡುವೆ' ಮುಂತಾದ ಸಮಾಜ-ಸಂಘರ್ಷ ಭಾಗದಲ್ಲಿರುವ ಲೇಖನಗಳು ನಮ್ಮನ್ನು ವಾಸ್ತವಿಕ ಸತ್ಯದೆದುರು ನಿಲ್ಲಿಸಿ, ಆಲೋಚಿಸುವಂತೆ, ಖಚಿತ ನಿಲುವು ತಳೆಯುವಂತೆ ಪ್ರೇರೇಪಿಸುತ್ತವೆ."-ಡಾ. ಬಂಜಗೆರೆ ಜಯಪ್ರಕಾಶ.
Weight
250 GMS
Width
1 CMS
Height
10 CMS
Length
10 CMS
Publisher
Ankitha Pusthaka
Binding
Soft Bound
Publication Year
2016
Author
Dr L Hanumanthaiah
Number of Pages
264
Language
Kannada