Quantity
Product Description
A Book about Travelogue
ಶ್ರೀ ಕೆ. ಮುಕುಂದನ್ ರವರು ಕಾಲೇಜು ಕನ್ನಡ ಅಧ್ಯಾಪಕರಾಗಿ ಹಾಗೂ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದವರು. ಇವರಿಗೆ ಪ್ರವಾಸ ಅತ್ಯಂತ ಪ್ರಿಯವಾದ ವಿಷಯ. ದೇಶದ ವಿವಿಧ ರಾಜ್ಯಗಳಲ್ಲದೆ ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನೇಪಾಳಗಳಲ್ಲೂ ಸಂಚರಿಸಿ ಬಂದಿದ್ದಾರೆ. ಅಮೆರಿಕಾ, ಯುರೋಪ್ ಪ್ರವಾಸಗಳ ಬಗ್ಗೆ ಈಗಾಗಲೇ ಪುಸ್ತಕ ಹೊರತಂದಿರುವ ಇವರು ಈ ಕೃತಿಯಲ್ಲಿ ತಮ್ಮ ಆಸ್ಟ್ರೇಲಿಯಾ ನ್ಯೂಜಿಲೆಂಡ್ ಪ್ರವಾಸದ ಅನುಭವಗಳನ್ನು ಸ್ವಾರಸ್ಯವಾಗಿ ನಿರೂಪಿಸಿದ್ದಾರೆ. ತಿಳಿಹಾಸ್ಯ ಬೆರೆಸಿ ಹೇಳುವ ಇವರ ಕಥನ ಶೈಲಿ ಓದುಗರ ಮನಸೆಳೆಯುತ್ತದೆ.
Weight
300 GMS
Height
10 CMS
Length
10 CMS
Width
1 CMS
Author
K Mukundan
Number of Pages
172
Publisher
Ankitha Pusthaka
Binding
Soft Bound
Language
Kannada