Quantity
Product Description
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂನ ಜನಪ್ರಿಯ ಲೇಖಕ ಶ್ರೀ ಎಂ. ಟಿ ವಾಸುದೇವನ್ ನಾಯರ್ ರವರು. ಎರಡು ನೀಳ್ಗತೆಗಳೂ ಸೇರಿ ಎಂಟು ಕತೆಗಳು ಈ ಸಂಕಲನದಲ್ಲಿವೆ. ಮನೆಯ ಮಂಡಲದಿಂದ ಹಿಡಿದು ಭೂಮಂಡಲವನ್ನು ವ್ಯಾಪಿಸುವ ವಸ್ತು ವಿಸ್ತಾರವನ್ನು ಅವರ ಕಥೆ ಕಾದಂಬರಿಗಳು ಒಳಗೊಂಡಿವೆ. ಮಲೆಯಾಳಂ ಸಾಹಿತ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಗೌರವ ತಂದುಕೊಟ್ಟ ಲೇಖಕರಿವರು. ಇವರ ಅನೇಕ ಕತೆ ಕಾದಂಬರಿಗಳು ಭಾರತೀಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.
ಕೆ. ಕೆ ಗಂಗಾಧರ್ ರವರು ಈ ಕತೆಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ
Author
K K Gangadharan
Publication Year
2013
Binding
Soft Bound
Number of Pages
150
Publisher
Ankitha Pusthaka
Weight
300 GMS
Height
1 CMS
Width
20 CMS
Length
22 CMS
Language
English