Quantity
Product Description
A Collections of Article
ಈ ಪ್ರಬಂಧಗಳನ್ನು ಓದಿದ ಮೇಲೆ ನನಗನ್ನಿಸಿದ್ದು - ಇವು ಪ್ರಬಂಧ ಮಾತ್ರವಲ್ಲ, ನಿಜಕ್ಕೂ ಇವು ಕತೆ, ಕವಿತೆ, ವ್ಯಕ್ತಿಚಿತ್ರ, ಪ್ರಬಂಧ, ಲೇಖನ ಎಲ್ಲವೂ ಹೌದು. ಆಧುನಿಕ ಸಾಹಿತ್ಯದ ಮುಖ್ಯ ಬೆಳವಣಿಗೆಯೆಂದರೆ ಪ್ರಕಾರಗಳ ಹಂಗು ಮೀರಿದ್ದು. ದಿವಾಕರರ ಪ್ರಬಂಧಗಳನ್ನು ಓದುವಾಗ ಕೆಲವೊಮ್ಮೆ ಕವಿತೆ ಓದಿದ ಅನುಭವವಾಗುತ್ತದೆ; ಕೆಲವು ಕಡೆ ಕತೆ ಓದಿದ ಉಲ್ಲಾಸವಿರುತ್ತದೆ; ಮಗದೊಮ್ಮೆ ಪ್ರಬಂಧದ ಲಹರಿಯಿದೆ; ಇನ್ನು ಕೆಲವೊಮ್ಮೆ ಅತ್ಯುತ್ತಮ ಲೇಖನದಂತೆ ಅರಿವಿಗೆ ಹಾದಿ ಮಾಡಿಕೊಡುತ್ತದೆ. ಈ ಪ್ರಬಂಧಗಳನ್ನು ಓದುವುದು ಒಂದು ಉಲ್ಲಾಸದ ಅನುಭವ, ಅರಿವಿನ ವಿಸ್ತರಣೆ
Height
10 CMS
Length
10 CMS
Weight
150 GMS
Width
1 CMS
Binding
Soft Bound
Publication Year
2015
Publisher
Ankitha Pusthaka
Author
S Dinakar
Number of Pages
152
Language
Kannada