Quantity
Product Description
Original by Robert Sewell. Translated by Sadananda Kanavalli
ರಾಬರ್ಟ್ ಸೆವೆಲ್ ನ A Forgotten Empire 1900ರಲ್ಲಿ ಪ್ರಕಟಗೊಂಡಿತು. ಇದು ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ. ಅಮೂಲ್ಯ ಆಕರಗ್ರಂಥ, ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳ ಬಗೆಗೆ ಜಗತ್ತಿನ ಗಮನ ಸೆಳೆದ ಪ್ರಥಮಗ್ರಂಥ. ಈ ಕೃತಿಯ ಕನ್ನಡ ಅನುವಾದ "ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ". ಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ವರ್ಣಿಸುತ್ತದೆ. ರಾಬರ್ಟ್ ಸೆವೆಲ್ ನ ಈ ಕೃತಿ ವಿಜಯನಗರದ ಏಳು - ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಠ ಅಧ್ಯಯನಕ್ಕೆ ಮಾದರಿಯಾಗಿ ನಿಲ್ಲುತ್ತದೆ.
Publication Year
1992
Publisher
Ankitha Pusthaka
Binding
Hard Bound
Author
Sadananda Kanavalli
Number of Pages
448
Height
10 CMS
Weight
500 GMS
Length
10 CMS
Width
1 CMS
Language
Kannada