Quantity
Product Description
ನಮ್ಮ ಬದುಕಿಗೆ ಸ್ಫೂರ್ತಿ ತುಂಬುವ ಐವತ್ತು ಪುಟ್ಟಪುಟ್ಟ ಕತೆಗಳು ಇಲ್ಲಿವೆ. ಯಾವಾಗ ಓದಿದರೂ ಇವು ಒಂದಲ್ಲಾ ಒಂದು ರೀತಿಯಲ್ಲಿ ನಮಗೊಂದು ಕಿಕ್ ಕೊಡುತ್ತವೆ. ಆದ್ದರಿಂದಲೇ ನಾನಿದನ್ನು `ಜೀವನಸ್ಫೂರ್ತಿಯ ಕತೆಗಳು' ಎಂದು ಕರೆದಿದ್ದೇನೆ. ಇಲ್ಲಿರುವ ಒಂದೊಂದು ಕತೆ ಓದಲು ಹೆಚ್ಚೆಂದರೆ ಒಂದೊಂದು ನಿಮಿಷ ಸಾಕು! ಆದರೆ ಮನಸ್ಸು ಮಾಡಿದರೆ ಈ ಪುಟ್ಟ ಕತೆಗಳಿಂದಲೇ ಮಹತ್ತನ್ನು ಹೆಕ್ಕಿ ನಮ್ಮ ಜೇಬಿಗೆ ಇಳಿಸಿಕೊಳ್ಳಬಹುದು.
Binding
Soft Bound
Author
Mahabala Seethalabhavi
ISBN-13
9788199485419
Number of Pages
112
Publisher
Sawanna Enterprises
Publication Year
2026
Height
2 CMS
Length
22 CMS
Weight
200 GMS
Width
14 CMS
Language
Kannada