Select Size
Quantity
Product Description
‘ಅಂತ್ಯವಿಲ್ಲದ ಹಾದಿ’ ಅನುವಾದಿತ ವೈಚಾರಿಕ ಲೇಖನಗಳ ಸಂಕಲನ- 2019, ಸಂಪಾದಕರು ಡಾ. ಎಂ.ಜಿ ಹೆಗಡೆ ಹಾಗೂ ವಿವಿಧ ಅನುವಾದಕರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರತಿ ವರ್ಷ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನುವಾದಿತ ಬರೆಹಗಳನ್ನು ಸಂಕಲನವಾಗಿ ಪ್ರಕಟಿಸುವ ಯೋಜನೆ ರೂಪಿಸಿದೆ ಅದರಂತೆ 2014, 2015ರಲ್ಲಿ ಪ್ರಕಟಗೊಂಡ ಅನುವಾದಿತ ಪತ್ರಿಕಾ ಬರೆಹಗಳನ್ನು ಸಂಕಲನವಾಗಿ ಪ್ರಕಟಿಸಲಾಗಿದೆ. 2017ರಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕವಿತೆಗಳ ಸಂಕಲನವೂ ಪ್ರಕಟವಾಗಿದೆ. 2018ರಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅನುವಾದಿತ ವೈಚಾರಿಕ ಲೇಖನಗಳನ್ನು ಸಂಕಲಿಸಿ, ಪ್ರಕಟಣೆಗೆ ಸಿದ್ಧಪಡಿಸಿಕೊಡುವ ಜವಾಬ್ದಾರಿಯನ್ನು ಪ್ರಾಧಿಕಾರದ ಸದಸ್ಯ ಡಾ.ಎಂ.ಜಿ.ಹೆಗಡೆ ಅವರಿಗೆ ವಹಿಸಲಾಗಿತ್ತು. ಅವರು ಲೇಖನಗಳನ್ನು ಸಂಗ್ರಹಿಸಿ,ಆಯ್ಕೆ ಮಾಡಿ ಸಂಪಾದಿಸಿ ಸೂಕ್ತ ಪ್ರಸ್ತಾವನೆಯೊಂದಿಗೆ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ಹಲವು ವೈಚಾರಿಕ ಲೇಖನಗಳು ಸಂಕಲನಗೊಂಡಿವೆ.
Weight
200 GMS
Length
22 CMS
Width
14 CMS
Height
2 CMS
Author
Dr M G Hegde
Publisher
Kuvempu Bhashaa Bharathi Pradhikaara
Publication Year
2019
Number of Pages
182
ISBN-13
9789389543179
Binding
Soft Bound
Language
Kannada