Quantity
Product Description
"ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಎರಡನೆಯ ಕಥಾಸಂಕಲನ. ಈ ಸಂಕಲನದಲ್ಲಿನ ಏಳೂ ಕತೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ. ಈ ಭಿನ್ನತೆಯು ಕೇವಲ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ಕತೆ ಹೇಳುವ ರೀತಿ, ತಂತ್ರ, ಭಾಷೆ, ನೇಯ್ಗೆ ಗಳಲ್ಲಿಯೂ ವೈವಿಧ್ಯ ಸಾಧಿಸಲು ಸಾಧ್ಯವಾಗಿರುವುದು ವಿಶೇಷ. ಒಂದರ ಹೆಜ್ಜೆ ಜಾಡಿನಲ್ಲಿ ಮತ್ತೊಂದು ಸಾಗದೇ ಇರುವ ಹಾಗೆ ಕತೆ ಕಟ್ಟುವ ರೀತಿ ಗಮನ ಸೆಳೆಯುತ್ತದೆ. `ವರದಿ'ಯಾಗದೇ `ಕತೆ'ಯಾಗಿಸುವ ಕಸುಬುಗಾರಿಕೆ ಕಾಣಿಸುತ್ತದೆ. ಅತೀ ಎನ್ನಿಸದ ಭಾವನಾತ್ಮಕ ಅಂಶ ಈ ಕತೆಗಳ ಕೇಂದ್ರದಲ್ಲಿವೆ. ನವ್ಯೋತ್ತರ ಕಾಲಘಟ್ಟದ ಕನ್ನಡದ ಕತೆಗಳ ಮುಂದುವರಿಕೆಯಂತಿರುವ ಈ ಸಂಕಲನದ ಕತೆಗಳು `ವರ್ತಮಾನ'ಕ್ಕೆ ಮಿಡಿಯುತ್ತವೆ".-ದೇವು ಪತ್ತಾರ.
Binding
Soft Bound
Publication Year
2020
Publisher
Ankitha Pusthaka
Author
Satish Chapparike
Number of Pages
200
ISBN-10
9789387192775
Weight
300 GMS
Height
1 CMS
Width
201 CMS
Length
22 CMS
Language
Kannada