Quantity
Product Description
ಕಾಡು, ಕಡಲು, ಬಹು ಭಾಷೆಗಳು, ಧರ್ಮಗಳು, ಉತ್ಸವಗಳು, ಹೊಸತನದ ಹಂಬಲ, ದುಡಿಮೆಯ ಛಲ ಎಲ್ಲವುಗಳಿಂದ ಸೊಗಸುಗೂಡಿರುವ ಒಂದು ನೆಲ ಕಾಲಾಂತರದಲ್ಲಿ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ, ವೈಭವದ ಮೇರು ಏರಿದ ಊರುಗಳು ಕ್ಷುದ್ರತೆಯ ಆಳ ತಲುಪಿದ ಇತಿಹಾಸಗಳಿವೆ. ಮಲ್ಲಿಗೆಯ ನಾಡಿನಲ್ಲಿ ನೆತ್ತರು ಮಾತನಾಡುತ್ತದೆ. ಪ್ರಿಂಟು, ಪತ್ರಿಕೋದ್ಯಮ, ವಿದ್ಯೆ ಎಲ್ಲದರಲ್ಲೂ ಮೊದಲು ಎನಿಸಿಕೊಂಡ ದಕ್ಷಿಣ ಕನ್ನಡದ ಅಯನ 'ಹೆಳವನ ಹೆಗಲ ಮೇಲೆ ಕುರುಡ ಕುಳಿತಂತೆ' ಆಗಿರುವುದರ ಬಖೈರು ಈ ಕಾದಂಬರಿ.
Binding
Hard Bound
Author
Jogi
ISBN-13
9789348262165
Number of Pages
376
Publisher
Ankitha Pusthaka
Publication Year
2025
Height
3 CMS
Length
22 CMS
Weight
1000 GMS
Width
15 CMS
Language
Kannada