Quantity
Product Description
ಆಸ್ತಿಕತೆ ದೇವರು ಕೇಂದ್ರಿತ. ನಾಸ್ತಿಕತೆ ಮನುಷ್ಯ ಕೇಂದ್ರಿತ' 'ಆಸ್ತಿಕತೆ ಕೇವಲ ಕೆಲವು ಒಳ್ಳೆಯ ವ್ಯಕ್ತಿಗಳನ್ನು ಸೃಷ್ಟಿಸಿದೆಯೇ ವಿನಾ ಒಳ್ಳೆಯ ಸಮಾಜವನ್ನು ಸೃಷ್ಟಿಸಿಲ್ಲ' 'ನಾಸ್ತಿಕತೆ ಸಕಾರಾತ್ಮಕ ಮತ್ತು ರಚನಾತ್ಮಕವಾದುದು. ಸಕಾರಾತ್ಮಕ ಭವಿಷ್ಯಕ್ಕೆ ಸಕಾರಾತ್ಮಕ ನಾಸ್ತಿಕತೆ" 'ನಾಸ್ತಿಕತೆಯು ನೈತಿಕತೆಯನ್ನು ಖಚಿತಪಡಿಸುತ್ತದೆ. ನೈತಿಕತೆಯು ಒಂದು ಸಾಮಾಜಿಕ ಅವಶ್ಯಕತೆ' 'ನಾಸ್ತಿಕತೆಯು ಮುಕ್ತ ಮನಸ್ಸಿನ ಮತ್ತು ಆತ್ಮವಿಶ್ವಾಸದ ಅಭಿವ್ಯಕ್ತಿ' 'ವ್ಯಕ್ತಿಗತ ಸ್ವಾತಂತ್ರ್ಯ ನಾಸ್ತಿಕತೆಯ ಮೂಲ ತಿರುಳು. ನಾಸ್ತಿಕತೆ ಸಮಾನತೆಯನ್ನು ಸಾರುತ್ತದೆ. ಎಲ್ಲರೂ ಸಮಾನರಾಗಿ ಹುಟ್ಟಿದ್ದಾರೆ' 'ನಾಸ್ತಿಕತೆ ವ್ಯಕ್ತಿಯನ್ನು ಹೆಚ್ಚು ಮಾನವೀಯಗೊಳಿಸುತ್ತದೆ' 'ನಾಸ್ತಿಕತೆಯು ಇಂದಿನ ಅಗತ್ಯ. ಮುಂದಿನ ಆಶಾವಾದ' 'ನಾಸ್ತಿಕತೆ ಸಾಮಾಜಿಕ ಏಕತೆಗೆ ಹಾಗೂ ಪ್ರಜಾಪ್ರಭುತ್ವ ಸುಸೂತ್ರವಾಗಿ ಕೆಲಸ ಮಾಡಲು ಅತ್ಯಗತ್ಯ' 'ಮೌಡ್ಯವು ಏಳಿಗೆಗೆ ಒಂದು ಅಡ್ಡಿ' 'ಧೀರರಾಗಿ ಮತ್ತು ಮನುಷ್ಯರಾಗಿ. ಜೈ ಇನ್ಸಾನ್'
Author
Panju Ganguli
Binding
Soft Bound
ISBN-13
9789347764677
Number of Pages
160
Publication Year
2026
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada