Quantity
Product Description
ಒಳಸೆಲೆ ನಂದಿನಿ ವಿಶ್ವನಾಥ ಹೆದ್ದುರ್ಗ ಅವರ ಕವಿತಾ ಸಂಗ್ರಹ. ಈ ಕವಿತೆಗಳನ್ನು ನೀಲಿ ಹೂವಿನ ಸ್ವಗತ ಎಂದು ಕರೆಯಬೇಕೆನ್ನಿಸುತ್ತದೆ. ನಂದಿನ ಅವರ ಕವಿತೆಗಳು ಬೇಲಿಯ ಮೇಲೆ ಡೋಲಾಯಮಾನವಾಗಿ, ಕುಳಿತ ಅಚ್ಚ ಶುಭ್ರ ನೀಲಿಹೂವಿನ ನಿಟ್ಟುಸಿರಿನ ಸ್ವಗತದಂತಿವೆ. ಹೆಣ್ಣೆಂದರೆ ಹೀಗೇ ಬರೆಯಬೇಕೆಂಬ ಅಲಿಖಿತ ಸಂವಿಧಾನಕ್ಕೆ ಕಟ್ಟಿಕೊಳ್ಳದೇ ತನಗೆ ಅತ್ಯಾಪ್ತ ನೆಲೆಯಲ್ಲಿ ಅನ್ನಿಸಿದ್ದನ್ನು ಹಿಂಜರಿಕೆಯಿಲ್ಲದೆ ಹೊರಹಾಕುವ ನೀಳ್ದನಿಯ ಆರ್ತಾಲಾಪಗಳು ಇವು. ಸಹಜ ಕವಯತ್ರಿ ನಂದಿನಿ.-ಎಚ್.ಎಸ್. ವೆಂಕಟೇಶಮೂರ್ತಿ
Number of Pages
104
Publication Year
2018
Author
Nandini Vishwanath Heddurga
Binding
Soft Bound
Publisher
Ankitha Pusthaka
Weight
200 GMS
Height
10 CMS
Width
1 CMS
Length
10 CMS
Language
Kannada