Select Size
Quantity
Product Description
ಭಾಗವತ ಗ್ರಂಥವು ಭಾರತೀಯ ಸಂಸ್ಕೃತಿಯ ಒಂದು ಅಮೂಲ್ಯ ಗ್ರಂಥ. ಇದರಲ್ಲಿ ಭಗವದ್ಭಕ್ತಿಯ ಸಾರವನ್ನು ವರ್ಣಿಸಲಾಗಿದೆ. ಅದಲ್ಲದೆ ಇದು ಜ್ಞಾನಶಾಸ್ತ್ರ, ಉತ್ತಮ ಕಾವ್ಯ ಮತ್ತು ಭಕ್ತಿ ಶಾಸ್ತ್ರವೂ ಆಗಿ ನಾಲ್ಕನೆಯ ಪ್ರಸ್ಥಾನ ಗ್ರಂಥವೆಂದು ಪರಿಗಣಿಸಲ್ಪಟ್ಟಿದೆ. ಭಾಗವತವು ಭಕ್ತಿಪ್ರಧಾನವಾದ ಗ್ರಂಥ, ಭಕ್ತಿಮಾರ್ಗದಿಂದ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಎನ್ನುವುದನ್ನು ಲೋಕಕ್ಕೆ ಸಾರುವ ಗ್ರಂಥ, ಭಾರತ ದೇಶದ ಅತ್ಯಮೂಲ್ಯ, ಸಾಂಸ್ಕೃತಿಕ-ಉಹಿತ್ಯಕ - ಐತಿಹಾಸಿಕ ಸಂಪತ್ತು ಎಂದರೆ ರಾಮಾಯಣ, ಮಹಾಭಾರತ, ಭಾಗವತಗಳ ತ್ರಿವೇಣೀ ಸಂಗಮ ಎಂಬುದು ಜ್ಞಾನಿ-ಯೋಗಿಗಳ ಅಭಿಮತ.
Weight
600 GMS
Length
22 CMS
Width
14 CMS
Height
6 CMS
Author
N S Anantha Raman
Publisher
Sapna Book House Pvt Ltd
Publication Year
2022
Number of Pages
591
ISBN-13
9789354563652
Binding
Soft Bound
Language
Kannada