Quantity
Product Description
Nageputagala Samputa
ಶಿವನ ವಾದ್ಯ ಡಿಂಡಿಂ ಎನ್ನುತ್ತಿದ್ದದ್ದರಿಂದ ಅದು ಡಿಂಡಿಮ. ನಮ್ಮ ನಾಡಿನಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಕೆಲವನ್ನು ಹೆಕ್ಕಿ ಅವಕ್ಕೆ ಪನ್ನಿನ ಭಾಷೆ ಇಕ್ಕಿ ಡುಂಡುಂ ಎಂದು ಬಾರಿಸಿದ್ದರಿಂದ ಡುಂಡಿರಾಜರದ್ದು ಡುಂಡಿಮ. ಡುಂಡಿರಾಜರ ಪೆನ್ನಿಗೆ ಮತ್ತು ಪನ್ನಿಗೆ ಸಿಲುಕದ ಸಂಗತಿಯಿಲ್ಲ. ಈ ಅಂಕಣ ಗಹನವಾದುದನ್ನು ಲಘುವಾಗಿಸಿದರೂ ಈ ಲಘುವಿನಲ್ಲಿಯೇ ಗುರುತರವಾದ ವಿಷಾದದ ಎಳೆ, ಸಂದೇಶದ ಸೆಲೆ ಸುಳಿದು ಹೋಗುತ್ತವೆ. ಪದ್ಯ ಗದ್ಯಗಳ ಮಿಶ್ರಣದ ಈ ಹೊಸ ಚಂಪು ಬರವಣಿಗೆ ವ್ಯಂಗ್ಯವಷ್ಟೇ ಅಲ್ಲದೆ ವಿಮರ್ಶೆಯೂ ಆಗಿ ಕಣ್ತೆರಸುತ್ತದೆ."-ಡಾ| ಸತ್ಯನಾರಾಯಣ ಮಲ್ಲಿಪಟ್ಟಣ.ದುಂಡಿರಾಜರ ನಗೆ ಬರಹಗಳ ಸಂಗ್ರಹ
Binding
Soft Bound
Publication Year
2010
Number of Pages
144
Author
H Dundiraj
Publisher
Ankitha Pusthaka
Height
10 CMS
Length
10 CMS
Weight
200 GMS
Width
1 CMS
Language
Kannada