Product Description
A Book about making and conceptualizing of 2016’s hit Movie Rama Rama Re… It shares all the episodes of making and Screenplay of the movie.
ರಾಮಾ ರಾಮಾ ರೇ... ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗುತ...
2016ರಲ್ಲಿ ತೆರೆಕಂಡು ಪ್ರೇಕ್ಷಕರಿಂದಲೂ ವಿಮರ್ಶಕರಿಂದಲೂ ಮೆಚ್ಚುಗೆಗಳಿಸಿ ಶತದಿನೋತ್ಸವ ಅಚರಿಸಿಕೊಂಡ ಚಿತ್ರದ ಬಗೆಗಿನ ಎಲ್ಲ ವಿವರಗಳನ್ನೊಳಗೊಂಡ ಪುಸ್ತಕ. ಕಥೆಯಿಂದ ಹಿಡಿದು ಬಿಡುಗಡೆಯ ತನಕ ಒಂದು ಚಿತ್ರದ ಬಗೆಗಿನ ಎಲ್ಲಾ ಸೃಜನಾತ್ಮಕ, ತಾಂತ್ರಿಕ ವಿವರಗಳು ಹಾಗೂ ಸಂಪೂರ್ಣ ಚಿತ್ರಕಥೆಯನ್ನು ಒಳಗೊಂಡಿದ್ದು ಚಲನಚಿತ್ರ ಅಭ್ಯಾಸಿಗಳಿಗೂ, ಪುಸ್ತಕ ಪ್ರೇಮಿಗಳಿಗೂ ಉಪಯುಕ್ತವಾಗಿದೆ.