Select Size
Quantity
Product Description
ಭಯ ಉಂಟು ಮಾಡುವ ರೋಗಗಳು ಆವರಿಸಿದಾಗ ಹೆದರಿಕೆ ಸಹಜ. ಆರೋಗ್ಯ ಹದಗೆಟ್ಟಿದ್ದು, ಅದರಿಂದ ಪಾರಾಗಿರುವುದನ್ನು ಕುರಿತು ಇಂದಿರಾ ಶಿವಣ್ಣ ಅವರು ತಮ್ಮ ಅನುಭವನ ಕಥನ ’ಮೃತ್ಯೋರ್ಮಾ ಅಮೃತಂ ಗಮಯ” ಕೃತಿಯಲ್ಲಿ ವಿವರಿಸಿದ್ದಾರೆ.
ಲೇಖಕರು ಕೃತಿಯ ಕುರಿತು ’ಯಮನ ಉರುಳಿನಿಂದ ಪಾರಾಗಲು ಅಂದು ಮಾರ್ಕೆಂಡೇಯ ಶಿವಲಿಂಗ ಅಪ್ಪಿದ್ದ. ಇಂದು ನಾನು ಯಮನ ಉರುಳಿಂದ ಪಾರಾಗಲು ಆಶ್ರಯಿಸಿದ್ದು ವೈಜ್ಞಾನಿಕ ವೈದ್ಯಕೀಯ ಲೋಕದ ಹೊಸ ಆವಿಷ್ಕಾರ- ’ಮಾನವ ಅಂಗಾಂಗದ ಕಸಿ’. ಎಂದಿದ್ದಾರೆ. ಇಂತಹ ಅರ್ಥಪೂರ್ಣ ಮಾಹಿತಿ ಇಲ್ಲಿದೆ.
Weight
200 GMS
Length
22 CMS
Width
14 CMS
Height
2 CMS
Author
Indira Shivanna
Publisher
Sapna Book House Pvt Ltd
Publication Year
2019
Number of Pages
156
ISBN-13
9789389555486
Binding
Soft Bound
Language
Kannada