Quantity
Product Description
ಮೇಲಿನ ಕೋಣೆಗೆ ಇರುವುದು ಹನ್ನೆರಡು ಮೆಟ್ಟಲುಗಳಲ್ಲ ಹದಿಮೂರು ಅಂತ ಅದೆಷ್ಟು ಬಾರಿ ತಿದ್ದಿ ಹೇಳಿಕೊಟ್ಟರೂಅವನು ಹನ್ನೆರಡು ಅಂತಲೇ ಹೇಳುತ್ತಿದ್ದ. ಅವನ ಆಪ್ತಮಿತ್ರರಲ್ಲಿ ಒಬ್ಬನಾದ ಹಿಂದಿನ ಬೀದಿಯ ಡಿಸೌಜ ತೀರಿಕೊಂಡಾಗ, ಎಚ್ಚರವಾಗಿಯೇ ತನ್ನ ವೀಲ್ ಛೇರಿನಲ್ಲಿ ಕುಳಿತು ಆಡುತ್ತಿದ್ದ. ಅಂದಿನಿಂದ ಮೇಲಿನ ಕೋಣಿಗೆ ಇರುವುದು ಹನ್ನೊಂದು ಮೆಟ್ಟಲುಗಳು ಅನ್ನತೊಡಗಿದ!
Author
Asha Raghu
Binding
Soft Bound
ISBN-13
9788199287396
Number of Pages
200
Publication Year
2025
Publisher
Upasana Books
Height
2 CMS
Length
22 CMS
Weight
200 GMS
Width
14 CMS
Language
Kannada