Quantity
Product Description
A Collection of Reflections Bidi Barahagala Kurita Pustaka
ಖ್ಯಾತ ಕವಿ ಹಾಗೂ ಕಥೆಗಾರ ಜಯಂತ ಕಾಯ್ಕಿಣಿ ಅವರ ಕಥಾ ಸಂಕಲನ-ಶಬ್ದ ತೀರ. ಅಲೆಮಾರಿ ಬದುಕಿನ ಚಿತ್ರಣಗಳು, ಪಾತ್ರಗಳಲ್ಲಿಯ ಮನೋವ್ಯಾಪಾರ, ಸನ್ನಿವೇಶಗಳ ಸೃಷ್ಟಿಯಲ್ಲಿ ಸೃಜನಶೀಲತೆ, ಮಹಾನಗರಗಳ ನರಕ ಜೀವನ, ಮಗುವಿನ ಮುಗ್ಧತೆ, ಸುಂದರ ಕನಸುಗಳು, ಸಹಜ ಕೌತುಕತೆ ಹೀಗೆ ಕಥಾ ಹಂದರವಿರುವ ಕಥೆಗಳು ತಮ್ಮ ಆಪ್ತ ಶೈಲಿಯ ಮೂಲಕ ಓದುಗರನ್ನು ಸೆಳೆಯುತ್ತವೆ
Author
Jayanth Kaikini
Binding
Soft Bound
Publication Year
2006
Number of Pages
232
Publisher
Ankitha Pusthaka
Height
10 CMS
Weight
225 GMS
Length
10 CMS
Width
1 CMS
Language
Kannada