Quantity
Product Description
A Book on Life and Work of Engineer Statesman Dr M Vishveshwaraiah In Kannada Language
ಸರ್ ಎಂ. ವಿಶ್ವೇಶ್ವರಯ್ಯ ಭಾರತ ಕಂಡ ಅದ್ಭುತ ಇಂಜಿನಿಯರಿಂಗ್ ಪ್ರತಿಭೆ. `ವಿಶ್ವೇಶ್ವರಯ್ಯನವರಂಥ ಪ್ರತಿಭಾವಂತ ಮಹಾವ್ಯಕ್ತಿಯ ಸವಿಸ್ತಾರ ಜೀವನಚರಿತ್ರೆ ಇದುವರೆಗೂ ಪ್ರಕಟವಾಗದಿರುವುದು ನಮ್ಮ ಜನರ ಕೃತಜ್ಞತೆ ಮತ್ತು ಸೋಮಾರಿ ಸ್ವಭಾವಗಳನ್ನು ನಿದರ್ಶಿಸುತ್ತದೆ. ತುಂಬ ಶ್ರಮವಹಿಸಿ, ಅಪಾರ ವಿಷಯಗಳನ್ನು ಸಂಗ್ರಹಿಸಿ, ಈ ಪುಸ್ತಕ ಬರೆದು ಈ ಕಳಂಕವನ್ನು ನೀನು ತೊಡೆದುಹಾಕಿ, ಎಲ್ಲರ ಕೃತಜ್ಞತೆಗೆ ಪಾತ್ರನಾಗಿರುವೆ' - ಹೀಗೆಂದು ಡಿ.ವಿ.ಜಿ.ಯವರಿಂದ ಪ್ರಶಂಸಿಸಲ್ಪಟ್ಟ ಈ ಕೃತಿ ಒಬ್ಬ ಕರ್ಮಯೋಗಿಯ ಜೀವನ-ಸಾಧನೆಯನ್ನು ಅಪೂರ್ವ ರೀತಿಯಲ್ಲಿ ಚಿತ್ರಿಸುತ್ತದೆ.
Width
1 CMS
Weight
450 GMS
Length
10 CMS
Height
10 CMS
Number of Pages
432
Binding
Soft Bound
Publication Year
1978
Author
V S Narayana Rao
Publisher
Ankitha Pusthaka
Language
Kannada