Quantity
Product Description
ಬಲವಾದ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಶ್ರೀಯುತ ಡಾ|| ಸುಪ್ರೀತ್ ಎಸ್. ರವರು ಪ್ರಸ್ತುತ ಬೆಂಗಳೂರಿನ ಈಸ್ಟ್ ವೆಸ್ಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕರ್ನಾಟಕದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು), ತಮ್ಮ ಬಿ.ಇ. ಪದವಿಯನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ (ಡಿಸ್ಟಿಂಕ್ಷನ್) ಮತ್ತು ಎಂ.ಟೆಕ್. ಸ್ನಾತಕ್ಕೋತ್ತರ ಪದವಿಯನ್ನು (ಚಿನ್ನದ ಪದಕದೊಂದಿಗೆ) ಯಾಂತ್ರಿಕ ವಿನ್ಯಾಸದಲ್ಲಿ ಹೊಂದಿರುತ್ತಾರೆ. ಅಲ್ಲದೆ ಅವರು ಕೈಗೊಂಡ ಫಾಯಿಲ್ ಬೇರಿಂಗ್ಗಳ ಕುರಿತ ತಮ್ಮ ಸಂಶೋಧನೆಗೆ ವಿಟಿಯು, ಪಿ.ಹೆಚ್ಚಿ. ಪದವಿಯನ್ನು ನೀಡಿ ಗೌರವಿಸಿದೆ. ಹಲವಾರು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಇವರ ಸಂಶೋಧನಾ ಲೇಖನಗಳು ಪ್ರಕಟವಾಗುವುದರ ಜೊತೆಗೆ ಕೆಲವು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ವಿಷಯಗಳನ್ನು ಪ್ರಸ್ತುತಪಡಿಸಿದ್ದಾರೆ. ISTE, IMI, & ISME ಯಂತಹ ವೃತ್ತಿಪರ ಸಂಸ್ಥೆಗಳಲ್ಲಿ ಜೀವಿತ ಸದಸ್ಯತ್ವವನ್ನು ಗಳಿಸಿದ ಅವರು ರಾಷ್ಟ್ರಪತಿ ಪುರಸ್ಕಾರ, ಅತ್ಯುತ್ತಮ ಸಂಶೋಧಕ ರಚನೆ ಪ್ರಶಸ್ತಿ, ಮತ್ತು ಅತ್ಯುತ್ತಮ ಸಂಶೋಧನಾ ಪುರಸ್ಕಾರಗಳೊಂದಿಗೆ ಗುರುತಿಸಲ್ಪಟ್ಟಿದ್ದಾರೆ.
Author
S Supreeth
Binding
Soft Bound
ISBN-13
9789394034617
Number of Pages
106
Publication Year
2025
Publisher
Total Kannada
Height
1 CMS
Length
22 CMS
Weight
100 GMS
Width
14 CMS
Language
Kannada