Quantity
Product Description
Exploring Mysteries of plant life By K N Ganeshaiah
ಕನ್ನಡದ ಪ್ರಸಿದ್ಧ ಲೇಖಕರಾದ ಕೆ.ಎನ್. ಗಣೇಶಯ್ಯನವರು ಇತಿಹಾಸದ ಬೆನ್ನು ಹತ್ತಿ ಅದರ ವಿಶಿಷ್ಟ ಹಾಗೂ ವಿಸ್ಮಯಕಾರಿ ಆಯಾಮಗಳನ್ನು ಪುನರ್ ಸೃಷ್ಟಿಸಲು ತೊಡಗಿದ ಲೇಖಕ. ಇವರ ಇನ್ನೊಂದು ಪ್ರತಿಭೆಯ ಅನಾವರಣ ಈ ಕೃತಿಯಲ್ಲಾಗಿದೆ. ಸಸ್ಯ ಪ್ರಪಂಚದಲ್ಲಿ ಅಪಾರ ಸಂಶೋಧನೆ ನಡೆಸಿರುವ ಗಣೇಶಯ್ಯನವರು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿ. ಇವರ ಹೆಸರನ್ನು ಅಂಡಮಾನ್ ನಲ್ಲಿನ ಎರಡು ಸಸ್ಯಗಳಿಗೆ ಇಟ್ಟು ಗೌರವಿಸಲಾಗಿದೆ. ತಮ್ಮ ಸಂಶೋಧನೆಯ ವಿವಿಧ ಆಯಾಮಗಳನ್ನು ವೃತ್ತಿ ಜೀವನದ ಕಥನದೊಂದಿಗೆ ಮೇಳೈಸಿ ರಚಿಸಿರುವ ಈ ವಿಶಿಷ್ಟ ಕೃತಿ ಕನ್ನಡಕ್ಕೆ ಮತ್ತೊಂದು `ಹಸಿರು ಹೊನ್ನನ್ನು' ತಂದುಕೊಟ್ಟಿದೆ.
Height
10 CMS
Width
1 CMS
Weight
560 GMS
Length
10 CMS
Publisher
Ankitha Pusthaka
Binding
Soft Bound
Author
Dr K N Ganeshaiah
Number of Pages
376
Publication Year
2019
Language
Kannada