Select Size
Quantity
Product Description
ಕನ್ನಡ ನಾಡು ನುಡಿ ಬೆಳವಣಿಗೆಗೆ ಶ್ರಮಿಸಿದರ ಕುರಿತು ಒಂದು ಸ್ಪಷ್ಟ ಚಿತ್ರಣವನ್ನು ನೀಡುವ ವೈಚಾರಿಕ ಬರೆಹಗಳು ಇಲ್ಲಿವೆ. ಕವಿಯಾಗಿ ಹೆಸರಾಗಿರುವ ಕೆ.ಎಸ್. ನಿಸಾರ ಅಹಮದ್ ಅವರು ಗಂಭೀರ ಚಿಂತನ ಬರೆಹವನ್ನು ಮನೋಜ್ಞವಾಗಿ ಬರೆಯಬಲ್ಲರು ಎಂಬುದಕ್ಕೆ ‘ಹಿರಿಯರು ಹರಸಿದ ಹೆದ್ದಾರಿ’ ಕೃತಿ ಸಾಕ್ಷಿಯಾಗಿದೆ.
`ಕನ್ನಡದ ನುಡಿ ಮುಡಿಗೆ ಕುರ್ಆನ್ನ ಸಿರಿ ಕೊಡುಗೆ, ಇಸ್ಲಾಮೀ ಅಧ್ಯಾತ್ಮದ ಸೀಮಾಸಾಧಕರು : ಸೂಫಿಗಳು, ಮುಳ್ಳಿನ ಮಕುಟದ ಮಸೀಹ, ಜೀವನ ಚರಿತ್ರೆಗಳಲ್ಲಿ ಕಳಶಪ್ರಾಯ, ನಾಗರಿಕ ನರ ಪ್ರಾಣಿಯ ನಿಷ್ಕರುಣ ಕಥನ, ಬದುಕನ್ನು ಪ್ರೀತಿಸುವ 'ಲೈಮ್ ಲೈಟ್', ಯುಗ ಪ್ರವರ್ತಕ ವಿಜ್ಞಾನಿಯ ಯಜಮಾನ ಕೃತಿ, ಮಾನವ ಮನೋಗತಿಯ ಮಹಾ ದಾಖಲೆಗಾರ: ಷೇಕ್ಸ್ಪಿಯರ್’ ಮುಂತಾದ ಬರೆಹಗಳ ಸಂಕಲನ ಇದಾಗಿದೆ
Weight
150 GMS
Length
22 CMS
Width
14 CMS
Height
1 CMS
Author
K S Nisar Ahmed
Publisher
Sapna Book House Pvt Ltd
Publication Year
2012
ISBN-13
9788128019272
Binding
Soft Bound
Language
Kannada