Select Size
Quantity
Product Description
ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಮಧುರ ಮಿಲನ. ವಿವಾಹಪೂರ್ವ ಯುವಕ-ಯುವತಿಯರಿಗೆ ದಾಂಪತ್ಯ ಕುರಿತು ನೀಡಿರುವ ಸಲಹಾ ರೂಪದ ಕೃತಿ. ಮನೋವೈಜ್ಞಾನಿಕವಾಗಿ ಆಪ್ತ ಸಲಹೆಗಳನ್ನು ಲೇಖಕರು ನೀಡಿದ್ದಾರೆ. ವಿವಾಹವೆಂದರೆ ಹೊಣೆಗಾರಿಕೆ. ಅದನ್ನು ಹೇಗೆ ನಿರ್ವಹಿಸಬೇಕು. ಎಷ್ಟೊಂದು ಸಹನೆ ಹೊಂದಿರಬೇಕು ಇತ್ಯಾದಿ ಮೌಲ್ಯಗಳ ಕುರಿತು ಮಾಹಿತಿ ನೀಡಿದ್ದು ಈ ಕೃತಿಯ ಹೆಗ್ಗಳಿಕೆ.
Weight
150 GMS
Length
22 CMS
Width
14 CMS
Height
1 CMS
Author
Dr C R Chandrashekar
Publisher
Sapna Book House Pvt Ltd
Publication Year
2016
Number of Pages
128
ISBN-13
9789386116109
Binding
Soft Bound
Language
Kannada