Quantity
Product Description
Lifu Nandene | Jayaprakash Nagatihalli
ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಈ ಕೃತಿಯಲ್ಲಿ ನಮ್ಮ ಬದುಕಿಗೆ ಅತ್ಯಗತ್ಯವಾಗಿರುವ 'ನಮ್ಮ ಬದುಕು ನಮ್ಮದೇ' ಎನ್ನುವ ಪ್ರಮುಖ ಅಂಶವನ್ನು ಮುನ್ನೆಲೆಗೆ ತರಲಾಗಿದೆ. ಲೇಖಕರನ್ನು ವಿವಿಧ ಸಾಧಕರು ಸಂದರ್ಶಿಸಿದ್ದಾರೆ. ಲೇಖಕರ ಜೀವನಾನುಭವ ದಾಖಲೆಯಾಗುವುದರೊಂದಿಗೆ ಓದುಗರ ಅನಾವರಣದ ಅನುಭವವೂ ಜೊತೆ ಜೊತೆಗೆ ಸಾಗುವ ಅನುಭವವನ್ನು ಮುಕ್ತವಾಗಿ ಅನುಭವಿಸಿ. ಈ ಕೃತಿಯನ್ನು ಓದಿ ಸೂಚಿಸಲಾಗಿರುವ ಅಂಶಗಳನ್ನು ಪಾಲಿಸಿದರೆ ನಿಮಗೆ ನೆರವಾಗುವುದು ಖಂಡಿತ. ಅನೇಕ ವಿಶೇಷಗಳನ್ನು ಹೊಂದಿರುವ ಜೀವನ ಕೌಶಲ್ಯ ವೃದ್ಧಿಯ ಕೃತಿ ಇದಾಗಿದೆ.
ಜಯಪ್ರಕಾಶ್ ನಾಗತಿಹಳ್ಳಿ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ 10 ಲಕ್ಷಕ್ಕೂ ಮಿಗಿಲಾದ ಜನರಿಗೆ ತರಬೇತಿ ನೀಡಿದ್ದಾರೆ. ಪರಿವರ್ತನಾ ಮಾರ್ಗದರ್ಶಕರಾಗಿ ಹಲವರನ್ನು ಸಾಧಕರಾಗಲು ಪ್ರೆರೇಪಿಸಿದ್ದಾರೆ. ಓದುಗರು ಇವರ ಕೃತಿಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, 'ವ್ಯಕ್ತಿತ್ವ ದರ್ಪಣ' ಇವರ 15ನೇ ಕೃತಿಯಾಗಿದೆ.
Binding
Soft Bound
Author
Jayaprakash Nagatihalli
ISBN-13
9789354565373
Number of Pages
300
Publisher
Sapna Book House Pvt Ltd
Publication Year
2025
Height
3 CMS
Length
22 CMS
Weight
300 GMS
Width
14 CMS
Language
Kannada