Select Size
Quantity
Product Description
ಭಾರತ ಆಡಳಿತ ಸೇವಾ ಅಧಿಕಾರಿಗಳಲ್ಲಿ ಒಬ್ಬರಾದ ಕೆ. ಜೈರಾಜ್ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಸಾರ್ವಜನಿಕ ಹಿತಾಸಕ್ತಿಯ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದವರು. ಅವರು ಸಾಮಾಜಿಕ ಕಾಳಜಿಯನ್ನಿರಿಸಿಕೊಂಡು ವಿವಿಧ ವಿಷಯಗಳ ಬಗ್ಗೆ ಬರೆದಿರುವ ಬರಹಗಳು ಸಮಕಾಲೀನ ಪ್ರಸ್ತುತತೆಯಿಂದ ಕೂಡಿದೆ. ಒಬ್ಬ ಹಿರಿಯ ಸರ್ಕಾರಿ ಅಧಿಕಾರಿಯಾಗಿ ತಮ್ಮ ಸುದೀರ್ಘ ಮತ್ತು ಫಲಪ್ರದ ವೃತ್ತಿಜೀವನದ ಬುದ್ಧಿವಂತಿಕೆಯನ್ನು ಲೇಖನಗಳಲ್ಲಿ ಹಂಚಿಕೊಂಡಿದ್ದಾರಲ್ಲದೆ, ಸಮಾಜದ ಬಗೆಗಿನ ಉತ್ತಮ ಭರವಸೆಯನ್ನು ಅಭಿವ್ಯಕ್ತಗೊಳಿಸಿದ್ದಾರೆ."-ನ್ಯಾಯಮೂರ್ತಿ ಶ್ರೀ ಎಂ.ಎನ್. ವೆಂಕಟಾಚಲಯ್ಯ ಜೈರಾಜ್ ಅವರ ಆಡಳಿತದ ಅನುಭವಗಳನ್ನು.ಅ. ನ ಪ್ರಹ್ಲಾದ್ ರವರು ಈ ಕೃತಿಯಲ್ಲಿ ಸ್ವಾರಸ್ಯಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ
Author
K Jairaj
Binding
Soft Bound
ISBN-13
9789387192300
Number of Pages
328
Publisher
Ankitha Pusthaka
Height
3 CMS
Length
22 CMS
Weight
300 GMS
Width
14 CMS
Language
Kannada