Quantity
Product Description
‘ಮೊದಲ ಹೆಜ್ಜೆ’ ಕವನಸಂಕಲನವು ಲೇಖಕರಾದ ರಮೇಶ್ ಕಶ್ಯಪ್ ಅವರ ಜೀವನದ ನಾನಾ ಅನುಭವಗಳ ಕಲರವವಾಗಿದೆ. ಇಲ್ಲಿನ ಪ್ರತಿಯೊಂದು ಪದ್ಯವು ಹೃದಯದಿಂದ ಹೊರಹೊಮ್ಮಿದ ಮಾತುಗಳಾಗಿವೆ. ಮನಸ್ಸು ಮುಟ್ಟುವ ಭಾವಗಳಾಗಿವೆ ಮತ್ತು ಜೀವನದ ಸಣ್ಣ ಸಣ್ಣ ಪಾಠಗಳನ್ನು ಹೇಳುವ ಪ್ರತಿನಿಧಿಯಾಗಿದೆ. ಜೀವನದ ರೂಪಗಳು ಅನೇಕ, ವಿಭಿನ್ನ ಮತ್ತು ಅವ್ಯಕ್ತ. ಇವುಗಳೆಲ್ಲವುಗಳನ್ನು ಶಬ್ದರೂಪಕ್ಕಿಳಿಸುವುದು ಕಷ್ಟದ ವಿಷಯವಾಗಿರುತ್ತದೆ. ಇಲ್ಲಿ ಲೇಖಕರು ಅವುಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ
Binding
Soft Bound
Author
Ramesh Kashyap
Number of Pages
68
Publisher
Kashyap Prakashana
Publication Year
2025
Height
1 CMS
Length
22 CMS
Weight
100 GMS
Width
14 CMS
Language
Kannada