Select Size
Quantity
Product Description
ಕನ್ನಡನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಚಳವಳಿ ಒಂದು ವಿಸ್ಮಯದ ಸನ್ನಿವೇಶ. ಸಾವಿರಾರು ವರ್ಷಗಳ ಇತಿಹಾಸವಿದ್ದ ಧಾರ್ಮಿಕ-ಸಾಮಾಜಿಕ ವ್ಯವಸ್ಥೆಯೊಂದನ್ನು ಅದರಿಂದಾಗಿ ಶೋಷಣೆಗೊಳಗಾದ ಕೆಳವರ್ಗದ ಜನಸಮುದಾಯಗಳೇ ತಿರಸ್ಕರಿಸಿ ಹೊಸ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದು ನಿಜವಾಗಿಯೂ ವಿಸ್ಮಯಕಾರಿಯಾದ ಹಾಗೂ ಚಿರಸ್ಮರಣೀಯವಾದ ಘಟನೆ. ಸಾಧಕನಾಗಿ, ಸಂಘಟಕನಾಗಿ, ಚಿಂತನಶೀಲನಾಗಿ, ಸಮಾಜಮುಖಿಯಾದ ವಿಚಾರವಾದಿಯಾಗಿ, ಕವಿಯಾಗಿ ಬಸವಣ್ಣ ನಡೆಸಿದ ಚಿಂತನೆಗಳನ್ನು ಅಭ್ಯಾಸಮಾಡಬಯಸುವ ಓದುಗನಿಗೆ ಸಹಾಯಕವಾಗುವ ಅಪೂರ್ವ ಸಂಗ್ರಹ
Author
P V Narayana
Publisher
Ankitha Pusthaka
Publication Year
2019
Number of Pages
208
ISBN-13
9789387192201
Binding
Soft Bound
Length
22 CMS
Height
2 CMS
Width
14 CMS
Weight
200 GMS
Language
Kannada