Quantity
Product Description
Karagi Hoguva Munna Kanthumbikollana
ಗಜಾನನ ಶರ್ಮರ ಓದು ಎಷ್ಟು ವಿಸ್ತಾರವಾಗಿದೆ ಎನ್ನುವುದನ್ನೂ `ಗೋಮುಖ' ತೋರಿಸಿಕೊಟ್ಟಿದೆ. ದೇಶ ನೋಡು, ಇಲ್ಲ, ಕೋಶ ಓದು ಎಂಬ ಗಾದೆಯಲ್ಲಿ ಎರಡನ್ನೂ ಮಾಡಿದವರು ಅವರು. ನೋಡಿದ್ದನ್ನು ಮತ್ತು ಓದಿದ್ದನ್ನು ಅವರು ಹದವಾಗಿ ಮಿಶ್ರಣ ಮಾಡಿ ನಮ್ಮ ಮುಂದಿಡುವುದರಿಂದ, ನಾವೊಂದು ಕಾಲಪ್ರವಾಹದಲ್ಲಿ ಆ ಕಾಲದ ಎಲ್ಲ ಘಟನಾವಳಿಗಳ ಭಾಗವಾಗಿ ಮುಂದಕ್ಕೆ ಸಾಗುತ್ತಿರುವ ಅನುಭವವಾಗುತ್ತದೆ" ಎಂದಿದ್ದಾರೆ ಜೋಗಿ
Weight
500 GMS
Width
1 CMS
Length
10 CMS
Height
10 CMS
Publisher
Ankitha Pusthaka
Publication Year
2016
Number of Pages
248
Binding
Soft Bound
Author
Gajanana Sharma
Language
Kannada