Select Size
Quantity
Product Description
ಸಿನೆಸ್ ಗೆಲ್ಲುವ ಟೆಕ್ನಿಕ್ಸ್
1. ವ್ಯವಹಾರ ತಿಳಿದಿರಬೇಕು. ಶಿಸ್ತಾಗಿರಬೇಕು. ರಿಸ್್ಕ ಅರ್ಥ ಮಾಡಿಕೊಂಡಿರಬೇಕು. ಎಂಬೆಲ್ಲಾ ಟಿಪ್ಸು ಸಾಮಾನ್ಯವಾಗಿ ಸಿಕ್ಕಿರುತ್ತದೆ. ಇವೆಲ್ಲಾ ನಿಜವಿರಬಹುದು. ಆದರೆ ಅವೆಲ್ಲಕ್ಕಿಂತ ಮುಖ್ಯವಾದದ್ದೆಂದರೆ ನೀವು ನಿಮ್ಮ ಮುಖವನ್ನು ಗಂಟಿಕ್ಕಿಕೊಂಡಿರಬಾರು.
2. ಬಿಸಿನೆಸ್ನಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿ ನಿಮ್ಮ ಸಾಮರ್ಥ್ಯ, ಪ್ರತಿಭೆ, ಕೌಶಲ ಎಷ್ಟು ಕೆಲಸಕ್ಕೆ ಬರುತ್ತದೋ ಇಲ್ಲವೋ. ಸೆನ್ಸ್ ಆಫ್ ಹ್ಯೂಮರ್ ಮಾತ್ರ ಎಲ್ಲಾ ಸಂದರ್ಭಗಳಲ್ಲೂ ನಿಮ್ಮನ್ನು ಕಾಪಾಡುತ್ತದೆ.
3. ವ್ಯವಹಾರಕ್ಕೆ ಸಂಬಂಧಪಟ್ಟವರನ್ನು ಅಥವಾ ನಿಮ್ಮ ಮಳಿಗೆಗೆ ಬರುವ ಗ್ರಾಹಕರನ್ನು ಹತ್ತಿರ ಮಾಡಿಕೊಂಡಷ್ಟೂ ಒಳ್ಳೆಯದು. ಅವರು ನಂಗೆ ತುಂಬಾ ಕ್ಲೋಸು ಎಂಬ ಭಾವ ಗ್ರಾಹಕನಿಗೆ ಬಂದರೆ ನೀವು ಸೇಫು.
4. ನಗುವ ಅಥವಾ ನಗಿಸುವ ಕಲೆ ಹುಟ್ಟಿನಿಂದಲೇ ಬರಬೇಕು ಅಂತೇನಿಲ್ಲ. ಅದನ್ನು ಕಲಿಯಬಹುದು. ಕಲಿತು ಬಳಸಿ ಗೆಲ್ಲಬಹುದು.
5. ಈ ಮೇಲಿನ ಎಲ್ಲಾ ಪಾಯಿಂಟುಗಳನ್ನು ಕರಗತ ಮಾಡಿಕೊಳ್ಳುವುದು ಹೇಗೆ ಎಂದು ನೀವು ಯೋಚಿಸುತ್ತದ್ದಿರೆ ಈ ಪುಸ್ತಕವನ್ನು ಓದಬಹುದು.
Weight
300 GMS
Author
Dasharatha
Publisher
Sawanna Enterprises
Publication Year
2024
Number of Pages
148
ISBN-13
9789393224521
Binding
Soft Bound
Language
Kannada