Quantity
Product Description
‘ಕಥಾಮೃತ’ ಕೃಷ್ಣಶಾಸ್ತ್ರಿ ಎ.ಆರ್ ಅವರ ಅಧ್ಯಾತ್ಮಿಕ ಕೃತಿ. ಇಲ್ಲಿ ಸೋಮದೇವನ ಪದ್ಯಕಾವ್ಯ, ಕಥಾಸರಿತ್ಸಾಗರ ಹಲವು ಭಾಷೆಗಳಿಗೆ ಭಾಷಾಂತರವಾಗಿ ಕಥಾಶಾಸ್ತ್ರದ ವ್ಯಾಸಂಗಕ್ಕೆ ಸಾಧನವಾಗಿದೆ. ಕತೆ-ಕತೆಗಳೆಂಬ ನದಿಗಳು ಸೇರಿ ಆಗಿರುವ ಸಾಗರವೇ ಕಥಾಸರಿತ್ಸಾಗರ ಅದರ ಸಂಗ್ರಹರೂಪವೇ ಕಥಾಮೃತ. ಇಲ್ಲಿ ಹಲವು ಕತೆಗಳಿವೆ, ಎಲ್ಲ ವಯೋಮಾನದವರಿಗೂ ಪ್ರಿಯವಾಗುವ ಪ್ರಾಚೀನ ಭರತ ಖಂಡದ ಅತ್ಯುತ್ತಮ ಕಥೆಗಳಿವೆ.
Height
10 CMS
Width
1 CMS
Length
10 CMS
Weight
350 GMS
Publication Year
2019
Number of Pages
424
Binding
Soft Bound
Publisher
Nava Karnataka Publications Pvt Ltd
Author
A R Krishna Shastry
Language
Kannada