Quantity
Product Description
'ಅಂಕಿತ ಪ್ರತಿಭೆ' ಮಾಲಿಕೆಯಲ್ಲಿ ಬಂದ 3ನೇ ಪುಸ್ತಕ ವಿಕಾಸ್ ನೇಗಿಲೋಣಿಯವರ ಮಳೆಗಾಲ ಬಂದು ಬಾಗಿಲು ತಟ್ಟಿತು ಕಥಾಸಂಕಲನ. ತಮ್ಮ ಮೊದಲ ಕಥಾಸಂಕಲನದಲ್ಲೇ ಭರವಸೆ ಹುಟ್ಟಿಸುವ ಸಂಯಮದ ಬರವಣಿಗೆ ವಿಕಾಸ್ ರವರದ್ದು.
ಈ ಕತೆಗಳನ್ನು ಕುರಿತು ಜೋಗಿಯವರು "ಮೋಟುಮರಕ್ಕೆ ಫಕ್ಕನೆ ಮೂಡಿದ ಚಿಗುರಿನ ಮೇಲೆ ಹಾದಿತಪ್ಪಿ ಬಂದು ಕೂತ ಚಿಟ್ಟೆಯ ಹಾಗೆ ಈ ಕತೆಗಳು ನಮ್ಮನ್ನು ಪುಳಕಗೊಳಿಸುತ್ತವೆ" ಎಂದಿದ್ದಾರೆ
Publisher
Ankitha Pusthaka
Number of Pages
128
Binding
Soft Bound
Author
Vikasa Negiloni
Length
10 CMS
Weight
200 GMS
Width
1 CMS
Height
10 CMS
Language
Kannada
Vendor-Cataloge-Code
503