Quantity
Product Description
ರಾವಣ ಕುಂಭಕರ್ಣರಿಗೆ ಪ್ರತಿಯಾಗಿ ಶ್ರೀರಾಮನ ಅವತಾರವಾದಂತೆ, ಮೊಘಲರ ಔರಂಗಜೇಬನ ಎದುರು ಛತ್ರಪತಿ ಶಿವಾಜಿ ಮಹಾರಾಜ ನಿಂತಂತೆ, ಹೈದರ್ ಅಲಿ-ಟಿಪ್ಪುವಿನ ಇಸ್ಲಾಮಿಕ್ ಮತಾಂಧತೆಯನ್ನು ಎದುರಿಸಲು ಹುಟ್ಟಿಕೊಂಡಿದ್ದು ಸ್ತ್ರೀ ಶಕ್ತಿ. ಎಷ್ಟಾದರೂ ಅದು ಮೈಸೂರು. ಮಹಿಷಾಸುರ-ರಕ್ತಬೀಜಾಸುರರನ್ನು ಸಂಹರಿಸಿದ ಚಾಮುಂಡೇಶ್ವರಿ-ಜ್ವಾಲಾಮಾಲಿನಿ, ತ್ರಿಪುರಸುಂದರಿಯರ ಪುಣ್ಯಸ್ಥಳ. ಅಂತಹ ಜಾಗದಲ್ಲಿ ಯವನ ರಕ್ಕಸರ ಹುಟ್ಟಡಗಿಸಲು ಹುಟ್ಟಿ ಬಂದ ಅ ಮಹಾ ಶಕ್ತಿಯ ಹೆಸರು ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ.
Author
Rakesh Shetty
Binding
Hard Bound
Number of Pages
184
Publication Year
2024
Publisher
Nilume Prakashana
Height
10 CMS
Length
10 CMS
Width
1 CMS
Language
Kannada