Product Description
ಹೇಳ ಹೊರಟ್ಟಿದ್ದು...
ಅಲ್ಲೇ ಯಾವುದಾದ್ರು ಕೆಲಸ ನೋಡಪ್ಪ. ಕೊನೆಗೆ ಕಸ ಗುಡಿಸುವುದಾದರೂ ಸರಿ. ಕಾಣದ ಊರಲ್ಲಿ ಯಾವ ಕೆಲಸ ಆದರೇನು ಮಾಡಿಕೊಂಡು ಇದ್ದುಬಿಡುತ್ತೇನೆ. ಆದರೆ ಸಂಬಳ ಮಾತ್ರ ಇಲ್ಲಿಗಿಂತ ಕನಿಷ್ಠ ಎರಡು ಸಾವಿರ ಹೆಚ್ಚಿಗೆ ಸಿಕ್ಕರೆ ಸಾಕು....
ಇವರೆಲ್ಲರ ಹತ್ತಿರ ನಾನು ಸಿಕ್ಕಿಬಿದ್ದೆ. ದೆವ್ವ ಇಲ್ಲ ಎಂದರೂ ಯಾರೂ ನಂಬುತ್ತಿಲ್ಲ ಎಂದು ಗೊಣಗುತ್ತಾ ಟಿ.ವಿ. ಆಫ್ ಮಾಡಿ ಮಲಗುತ್ತಾನೆ...
ಆ ಜಾಗವನ್ನು ಕೂಲಂಕುಷವಾಗಿ ಗಮನಿಸಿದಾಗ, ಆ ಹುಲ್ಲು ಹಾಸಿನ ಮೇಲೆ ಅವಳು ಬಿದ್ದ ಗುರುತು ಕಾಣುತ್ತದೆ, ಆದರೆ ಅವಳು ಮಾತ್ರ ಕಾಣುವುದಿಲ್ಲ.
ಕೊನೆಯದಾಗಿ ಗಾಡಿಯ ಕೆಳಗೆ ಬಗ್ಗಿ ನೋಡಲು ಯಾರೋ ಮಲಗಿರುವಂತೆ ಕಾಣುತ್ತದೆ.
ಆಗ ಅವರಿಬ್ಬರೂ.....