Quantity
Product Description
ಡಾ. ಹನುಮಂತಯ್ಯನವರಿಗೆ ಸಾಹಿತ್ಯದ ಸೂಕ್ಷ್ಮತೆಗಳ ಆಳ ವಿಸ್ತಾರಗಳು ಅರಿವಿದ್ದುದರಿಂದ ಅವುಗಳ ಕಲಾವಂತಿಕೆಗೆ ಎರವಾಗದ ರೀತಿಯಲ್ಲಿ ಬರೆದವರು. ತಾತ್ವಿಕತೆಯಲ್ಲಿ ಸ್ಪಷ್ಟತೆ ಮತ್ತು ಖಚಿತತೆ, ಅವರ ವ್ಯಕ್ತಿತ್ವದ ಭಾಗಗಳು. ಆದರೆ ಸಾಹಿತ್ಯ ರಚನೆಗೆ ತೊಡಗಿದಾಗ ತಾತ್ವಿಕತೆಯನ್ನು ಭಾರವಾಗಿ ಮೈಮೇಲೆ ಹೇರಿಕೊಂಡವರಲ್ಲ. ಏಕೆಂದರೆ ಸಂಕಟವಾಗಲಿ, ಸಂತೋಷವಾಗಲಿ, ಸುಖವಾಗಲಿ, ದುಃಖವಾಗಲಿ ಅದು ಸಂವೇದನೆಗೆ ಒಳಗಾದಾಗ ಪಡೆಯುವ ಆಕೃತಿಯೇ ಬೇರೆ. ಈ ಅರಿವು ಇದ್ದದ್ದರಿಂದಲೇ ಅವರು ಭಾಷೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬರೆಯತೊಡಗಿದರು. ಅನುಭವಕ್ಕೆ ತಕ್ಕ ಅಭಿವ್ಯಕ್ತಿ ಎಂಬಂತೆ ಅವರ ಬರಹ ಅನುಭವದ ಮಾತಾಗಿ ಮೂಡಿಬಂದಿದೆ. ಪ್ರಸ್ತುತ ಸಂಪುಟವು ಬಾಲ್ಯಾನುಭವದಿಂದ ಹಿಡಿದು ವರ್ತಮಾನಗಳ ವಿದ್ಯಮಾನದವರೆಗೆ ಎಲ್ಲ ಬಗೆಯ ಸಂಗತಿಗಳು ಸೂಕ್ಷ್ಮ ಸಂವೇದನೆಯಲ್ಲಿ ನುಡಿಗೊಟ್ಟಿವೆ
Author
Dr L Hanumanthaiah
Binding
Soft Bound
Number of Pages
588
Publication Year
2018
Publisher
Kannada Pusthaka Praadhikaara
Height
5 CMS
Length
22 CMS
Weight
500 GMS
Width
14 CMS
Language
Kannada