Quantity
Product Description
ಜೋಗಿಯವರ ಚಿಂತನೆಗೆ ಹಚ್ಚುವ ಕಾದಂಬರಿ ಈ ಜಗತ್ತಿನ ಅತ್ಯಂತ ಪ್ರಭಾವಶಾಲಿಯೂ ಜನಪ್ರಿಯನೂ ಆಗಿ ಹೊರಹೊಮ್ಮುತ್ತಿರುವವನು ಒಳ್ಳೆಯ ಮಾತುಗಾರ. ಮಾರಬಲ್ಲವನು ಬೇಕು ನಮಗೆ.ನಮ್ಮನ್ನೇ ದೇವರಿಗೆ ಮಾರಬಲ್ಲವನು,ದೇವರನ್ನು ನಮಗೆ ಮಾರಬಲ್ಲವನು,ಮಾರುವುದನ್ನು ಹೇಳಿಕೊಡುವುದಕ್ಕೆ ದೇವದೂತರಿದ್ದಾರೆ.ನಮಗೆ ಯಾವತ್ತೂ ಉಪಯೋಗಕ್ಕೆ ಬರದ ಸಂಗತಿಗಳನ್ನು,ವಸ್ತುಗಳನ್ನು ನಮ್ಮ ಮುಂದಿಟ್ಟು,ಇದಿಲ್ಲದೇ ನೀವು ಬದುಕಿರಲಾರಿರಿ ಎಂದು ನಾವೇ ನಂಬಿಕೊಳ್ಳುವಂತೆ ಮಾಡುವುದು ಜಗತ್ತು.ನಮಗೀಗ ತಕ್ಷಣ ಬೇಕಾಗಿರೋದು ದೇವರು ಮತ್ತು ದೇವರನ್ನು ನಮ್ಮ ಮನೆಗೆ ಕರೆತರಬಲ್ಲ,ನಮ್ಮ ತಪ್ಪುಗಳನ್ನು ಮುಚ್ಚಿಟ್ಟು, ನಮ್ಮ ಅತ್ಯುತ್ತಮ ಗುಣಗಳನ್ನು ದೇವರಿಗೆ ಪರಿಚಯಿಸಬಲ್ಲ ಮಾತುಗಾರ.ಅವನು ತನ್ನ ವಾದಕ್ಕೆ ಮನಸ್ಮೃತಿಯನ್ನೂ ವೇದಪುರಾಣಗಳನ್ನೂ,ಉಪನಿಷತ್ತುಗಳನ್ನೂ ಅವನಿಗೇ ಅರ್ಥವಾಗದ ಮಂತ್ರಗಳನ್ನೂಬಳಸಬೇಕು.ಸಮಾನತೆಯ ಸಿದ್ಧಾಂತವನ್ನು ದೈವತ್ವದಲ್ಲಿ ಮೀರಲು ಹವಣಿಸಬೇಕು.ಎಲ್ಲರೂ ಸಮಾನರು ಎಂದು ನಂಬುವ ಹೊತ್ತಿಗೇ ಇಲ್ಲ,ನಾನು ದೇವರಿಗೆ ಹತ್ತಿರದಲ್ಲಿದ್ದೇನೆ ಎಂದು ಹೇಳಿಕೊಂಡು ಕೀಳರಿಮೆಯನ್ನು ಹುಟ್ಟುಹಾಕಬೇಕು
Binding
Soft Bound
Publication Year
2012
Number of Pages
120
Publisher
Ankitha Pusthaka
Author
Jogi (Girish Rao Athwar / Janaki)
Weight
200 GMS
Length
10 CMS
Width
1 CMS
Height
10 CMS
Language
Kannada