Select Size
Quantity
Product Description
ಕರ್ನಾಟಕದ ಭೂಮಿಯನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿದರೆ ಅದರದ್ದೇ ವಿಶಿಷ್ಟ ಸಂಗತಿಗಳಿದ್ದು ನೈಸರ್ಗಿಕ ಕಲಾಶಿಲ್ಪವನ್ನು ಕಾಣಬಹುದು. ಹೀಗೆ ಕರ್ನಾಟಕ ನೆಲದ ಭೂವೈಜ್ಞಾನಿಕ ವಿಸ್ಮಯಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ವಿಜ್ಞಾನ ಲೇಖಕ ಡಾ. ಆರ್ ಶ್ರೀನಿವಾಸನ್ ಹಾಗೂ ಸೀತಾರಾಮು ಎಸ್. ಅವರು ಈ ಕೃತಿಯನ್ನು ರಚಿಸಿದ್ದಾರೆ.
Binding
Soft Bound
Publisher
Nava Karnataka Publications Pvt Ltd
Author
Dr R Srinivasan
Number of Pages
72
Publication Year
2020
Height
1 CMS
Width
14 CMS
Length
22 CMS
Weight
100 GMS
Language
Kannada