Select Size
Quantity
Product Description
ಪ್ರೊ. ಬಷೀರ್ ಅವರ 'ಅಂತರಂಗ' ಕೃತಿ ಸರ್ವಧರ್ಮಗಳ ವಿಶೇಷವಾಗಿ ಇಸ್ಲಾಂ ಧರ್ಮದ ಸಮನ್ವಯ ವಿಚಾರಗಳಿಂದ ತುಂಬಿ ತುಳುಕಾಡುತ್ತಿದೆ. ದಿನಾಂಕ ೬.೧೦.೨೦೧೭ರಿಂದ ದಿನಾಂಕ ೨೦.೦೫.೨೦೨೨ರ ವರೆಗೆ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ೨೪೦ ಲೇಖನಗಳ ಸಂಕಲನವೇ 'ಅಂತರಂಗ' ಎಂಬ ಪ್ರಸ್ತುತ ಗ್ರಂಥ. 'ಅಂತರಂಗ'ದಂಥ ಶ್ರೇಷ್ಠ ಲೇಖನಗಳ ಸಂಕಲನವನ್ನು ಹೊರ ತರುತ್ತಿರುವ ಸಹೃದಯ ಮಿತ್ರ ಪ್ರೊ. ಜಿ. ಅಬ್ದುಲ್ ಬಷೀರ್ ಅವರಿಗೆ ಹೃತೂರ್ವಕ ಕೃತಜ್ಞತೆಗಳು.
Weight
500 GMS
Length
22 CMS
Width
14 CMS
Height
5 CMS
Author
Prof G Abdul Basheer
Publisher
Sapna Book House Pvt Ltd
Publication Year
2022
Number of Pages
520
ISBN-13
9789354561887
Binding
Soft Bound
Language
Kannada