Quantity
Product Description
Bhaargavi Narayana Avara Aatmakathe Kurita Pustaka
ಇದು ಆತ್ಮಕಥನವೋ, ಕಳೆದ ಐದು ದಶಕಗಳ ಬೆಂಗಳೂರಿನ ಕನ್ನಡ ರಂಗಭೂಮಿಯ ಇತಿಹಾಸವೋ, ಕನ್ನಡ ಕಲಾತ್ಮಕ ಚಿತ್ರಗಳ ಆರಂಭದ ದಿವಸಗಳ ದಿನಚರಿಯೋ, ಮೂರು ದಶಕಗಳಿಗಿಂತ ಅಧಿಕ ಕಾಲ ಸರ್ಕಾರಿ ನೌಕರಿಯ ವ್ಯವಸ್ಥೆಯಲ್ಲಿದ್ದುಕೊಂಡು ನಡೆಸಿದ ಹೋರಾಟವೋ, ರಂಗಭೂಮಿಯ ಮೂಲಕ ಪರಿಚಿತರಾದ ಒಬ್ಬರ ಜತೆ ಒಪ್ಪದೆಯೇ ಒಪ್ಪಿ ಮದುವೆ ಆಗಿ ನಾಲ್ಕು ಮಕ್ಕಳ ತಾಯಿಯಾದವಳ ಜೀವನ ಚರಿತ್ರೆಯೋ ಅಥವಾ ಒಂದು ಹೆಣ್ಣಿನ `ಸರ್ವೇಸಾಮಾನ್ಯ' ಎನಿಸುವ ದುಸ್ತರ ಬಾಳಿನ ವರ್ಣನೆಯೋ... ತೀರ್ಮಾನಿಸುವುದೇ ಕಷ್ಟವಾದೀತು ಓದುಗರಿಗೆ."-ಅನಂತನಾಗ್ ಕನ್ನಡ ರಂಗಭೂಮಿಯ ವಿಶಿಷ್ಟ ನಟಿ ಭಾರ್ಗವಿ ನಾರಾಯಣರ ಆತ್ಮಕಥನ.
Publisher
Ankitha Pusthaka
Number of Pages
416
Author
Bhargavi Narayan
Binding
Soft Bound
Publication Year
2012
Height
10 CMS
Width
1 CMS
Length
10 CMS
Weight
500 GMS
Language
Kannada