Quantity
Product Description
ಹಳೆಯ ರಿವಾಜುಗಳು, ಹಾಡುಗಳು, ನಂಬಿಕೆಗಳ ಜೊತೆ ಜೊತೆಯಲ್ಲೇ ಹೊಸ ತಲೆಮಾರಿನ ಮುಕ್ತತೆ, ಮುಗ್ಧತೆ ಮತ್ತು ತಲ್ಲಣಗಳ ಮಿಶ್ರಣದಂತಿರುವ ಕಥೆಗಳು ಕೊಲಾಜ್ ಮಾದರಿಯ ನಿರೂಪಣೆಯಿಂದಾಗಿ ತಾಜಾತನ ತುಂಬಿಕೊಂಡಿವೆ. ಹೆಣ್ಣಿನ ಭಾವಯಾನ, ಮನೋಭಿಲಾಷೆ, ಒಂಟಿತನದ ಸಂಕಟಗಳು ಇಲ್ಲಿ ನವಿರಾಗಿ ನಿಷ್ಕಲ್ಮಶವಾಗಿ ಈ ಕಥೆಗಳಲ್ಲಿ ರೂಪಪಡೆದಿವೆ ಎಂದಿದ್ದಾರೆ ವಿಕ್ರಮ್ ಹತ್ವಾರ್. ಅಂಕಿತ ಪ್ರತಿಭೆ ಮಾಲಿಕೆಯ ನಾಲ್ಕನೇ ಕೃತಿ ಇದು.
Number of Pages
151
Publisher
Ankitha Pusthaka
Binding
Soft Bound
Author
T Sindhu Rao
Publication Year
2017
Height
10 CMS
Weight
300 GMS
Length
10 CMS
Width
1 CMS
Language
Kannada